ವಿದ್ಯುತ್ ಗ್ರಾಹಕರು ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿಗೆ ಕರೆ ಮಾಡಿ
ಹಾಸನ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ವಿಭಾಗದ ಕಾರ್ಯವ್ಯಾಪ್ತಿಯ ಹಾಸನ, ಆಲೂರು, ಬೇಲೂರು ಮತ್ತು ಸಕಲೇಶಪುರ ತಾಲೂಕಿನ ವ್ಯಾಪ್ತಿಯ ನಿಗಮದ ಶಾಖಾಧಿಕಾರಿಗಳ ಮತ್ತು ಉಪವಿಭಾಗಾಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಗ್ರಾಹಕರ ಅನುಕೂಲಕ್ಕಾಗಿ ಸೆಸ್ಕ್ ನೀಡಿದೆ. ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ದೂರು ಮತ್ತು ಕುಂದು ಕೊರತೆಗಳನ್ನು ತಮಗೆ ಸಂಬಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.
-ನಗರ ಉಪವಿಭಾಗ, ಕೆ.ಆರ್. ಪುರಂ ಶಾಖೆಯ ಸಹಾಯಕ ಎಂಜಿನಿಯರ್ - 9448994939
-ಸಂತೇಪೇಟೆ ಶಾಖೆ ಸಹಾಯಕ ಎಂಜಿನಿಯರ್ - 9448994940
-ಉತ್ತರ ಬಡಾವಣೆ ಶಾಖೆ ಸಹಾಯಕ ಎಂಜಿನಿಯರ್ - 9448994941
-ಸತ್ಯಮಂಗಲ ಶಾ ಕಿರಿಯ ಎಂಜಿನಿಯರ್- 9449598546
-ಸರ್ವೀಸ್ ಸ್ಟೇಷನ್ ಕಿರಿಯ ಎಂಜಿನಿಯರ್ -9448994921
-ನಗರ ಉಪವಿಭಾಗಸಹಾಯಕ ಕಾರ್ಯಪಾಲಕ ಎಂಜಿನಿಯರ್ - 9448994944
-ದುದ್ದ ಉಪವಿಭಾಗಸಾಲಗಾಮೆ ಶಾಖೆಕಿರಿಯ ಎಂಜಿನಿಯರ್ - 9448994946
-ಶಾಂತಿಗ್ರಾಮ ಶಾಖೆಕಿರಿಯ ಎಂಜಿನಿಯರ್- 9448994947
-ದುದ್ದ ಶಾಖೆಕಿರಿಯ ಎಂಜಿನಿಯರ್ - 9448994948
-ನಿಟ್ಟೂರು ಶಾಖೆ ಕಿರಿಯ ಎಂಜಿನಿಯರ್ - 9449598678
-ದುದ್ದ ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ - 9448994945
-ಕೆ.ಐ.ಏ.ಡಿ.ಬಿ.,ಉಪವಿಭಾಗಕೆ,ಐ.ಏ.ಡಿ.ಬಿ.,ಶಾಖೆ ಸಹಾಯಕ ಎಂಜಿನಿಯರ್ - 9448994942
-ಮೊಸಳೇ ಹೊಸಳ್ಳಿಕಿರಿಯ ಎಂಜಿನಿಯರ್ - 9448994943
-ಗೊರೂರು ಕಿರಿಯ ಎಂಜಿನಿಯರ್ - 9448994949
-ಹೂವಿನಹಳ್ಳಿ ಕಾವಲು ಕಿರಿಯ ಎಂಜಿನಿಯರ್ - 9449598625
-ಕೆ.ಐ.ಏ.ಡಿ.ಬಿ.ಉಪವಿಭಾಗಸಹಾಯಕ ಕಾರ್ಯಪಾಲಕ ಎಂಜಿನಿಯರ್ - 9449598675
-ಆಲೂರು ಉಪವಿಭಾಗಆಲೂರು ಶಾಖೆ ಕಿರಿಯ ಎಂಜಿನಿಯರ್ - 9448994956
-ಮಗ್ಗೆ ಶಾಖೆಕಿರಿಯ ಎಂಜಿನಿಯರ್ - 9448994955
-ಪಾಳ್ಯ ಶಾಖೆಕಿರಿಯ ಎಂಜಿನಿಯರ್ - 9449598632
-ಆಲೂರು ಉಪವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ - 9448994954
-ಬೇಲೂರು ಉಪವಿಭಾಗ ಬೇಲೂರು ಟೌನ್ ಶಾಖೆಸಹಾಯಕ ಎಂಜಿನಿಯರ್ - 9448994951
-ಹಳೇಬೀಡು ಶಾಖೆಕಿರಿಯ ಎಂಜಿನಿಯರ್ - 9448994952
-ಅರೇಹಳ್ಳಿ ಶಾಖೆಕಿರಿಯ ಎಂಜಿನಿಯರ್ - 9448994953
-ಹಗರೆ ಶಾಖೆಕಿರಿಯ ಎಂಜಿನಿಯರ್ - 9449598693
-ಬೇಲೂರು ಉಪವಿಭಾಗಸಹಾಯಕ ಕಾರ್ಯಪಾಲಕ ಎಂಜಿನಿಯರ್ - 9448994950
-ಸಕಲೇಶಪುರ ಉಪವಿಭಾಗಸಕಲೇಶಪುರ ಟೌನ್ ಶಾಖೆಸಹಾಯಕ ಎಂಜಿನಿಯರ್ - 9448994958
-ಬಾಳ್ಳೂಪೇಟೆ ಶಾಖೆಕಿರಿಯ ಎಂಜಿನಿಯರ್ - 9448994959
-ಹಾನುಬಾಳು ಶಾಖೆಕಿರಿಯ ಎಂಜಿನಿಯರ್ - 9448994921
-ಹೆತ್ತೂರು ಶಾಖೆಕಿರಿಯ ಎಂಜಿನಿಯರ್ - 9449598692
-ಯೆಸಳೂರು ಶಾಖೆಕಿರಿಯ ಎಂಜಿನಿಯರ್ - 9448994960
-ಸಕಲೇಶಪುರ ಉಪವಿಭಾಗಸಹಾಯಕ ಕಾರ್ಯಪಾಲಕ ಎಂಜಿನಿಯರ್ - 9448994957
-ಹಾಸನ ವಿಭಾಗಕಾರ್ಯಪಾಲಕ ಎಂಜಿನಿಯರ್ - 9448994938