ರಾಣಿಬೆನ್ನೂರು: 8ರಿಂದ ಎಲುಬು ಸಾಂದ್ರತೆ ಉಚಿತ ಪರೀಕ್ಷೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 1
ಇಲ್ಲಿನ ಎಂ.ಕೆ. ಪವಾರ ಮೆಮೊರಿಯಲ್ ಸೊಸೈಟಿ ಮತ್ತು ಅಮೃತಂ ಆಯುರ್ವೇದ ಆಸ್ಪತ್ರೆಯ ಪಂಚಕರ್ಮ ವಿಭಾಗದಿಂದ ಏ. 8ಮತ್ತು 9ರಂದು 2 ದಿನಗಳ ಉಚಿತ ಎಲುಬು ಸಾಂದ್ರತೆ ಪರೀಕ್ಷೆ ಏರ್ಪಡಿಸಲಾಗಿದೆ. ಆಸಕ್ತರು ದೂರವಾಣಿಟ 08373ಟ 267284 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.