ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಚುನಾವಣೆ: ಸೆಕ್ಟರ್ ಆಫೀಸರ್‌ಗಳ ನೇಮಕ

Lingaraj Badiger
Updated On : 13 Apr 2013, 11:31 am

ಹಾವೇರಿ: ವಿಧಾನಸಭಾ ಚುನಾವಣೆ ನಿಮಿತ್ತಜಿಲ್ಲೆಯ 6 ಕ್ಷೇತ್ರಗಳಿಗೆ ಸೆಕ್ಟರ್ ಆಫೀಸರ್ ನೇಮಿಸಿ ಡಿಸಿ ವಿ. ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ.
84-ಹಾವೇರಿ: ಸವಣೂರು ತಾಪಂ ಸಹಾಯಕ ನಿರ್ದೇಶಕ ಟಿ. ವೆಂಕೊಬಪ್ಪ (ಮೊ. 9480868126) 13 ಮತಗಟ್ಟೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ. ಮಾದಲಗೇರಿ (ಮೊ. 9880423288) 20 ಮತಗಟ್ಟೆ, ಹಾವೇರಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಶಿವಕುಮಾರ ಲಕ್ಕಶೇಟ್ಟಿ (ಮೊ. 7259005496) 14 ಮತಗಟ್ಟೆ, ಜಿಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣಾ ಉಕ್ಕುಂದ (ಮೊ. 9845292151) 16 ಮತಗಟ್ಟೆ, ಹಾವೇರಿ ಜಲಾನಯನ ಇಲಾಖೆ ಸಹಾಯಕ ನಿರ್ದೇಶಕ ಜಿ.ಟಿ. ವೀರಭದ್ರರೆಡ್ಡಿ (ಮೊ-9448328666) 15 ಮತಗಟ್ಟೆ, ಹಾವೇರಿ ಬಿಆರ್‌ಸಿ ಸಂಯೋಜಕ ಅಂಬಿಗೇರ್ (ಮೊ- 9680695255) 11 ಮತಗಟ್ಟೆ, ಕರ್ಜಗಿ ಡಿಐಇಟಿ ಅಧ್ಯಾಪಕ ಜ್ಞಾನೇಶ್ವರ (ಮೊ- 9886466204) 15 ಮತಗಟ್ಟೆ, ದೈಹಿಕ ಶಿಕ್ಷಕ ಇಚ್ಚಂಗಿ (ಮೊ-9448236291) 13 ಮತಗಟ್ಟೆ, ಕರ್ಜಗಿ ಡಿಐಇಟಿ ಆರ್.ವ್ಹಿ. ಚಿನ್ನಿಕಟ್ಟಿ (ಮೊ- 9740034612) 16 ಮತಗಟ್ಟೆ, ಹಾವೇರಿ ಡಿಡಿಪಿಐ ಕಚೇರಿಯ ಎಂ.ಎಸ್. ಗುಂಡಪಲ್ಲಿ (ಮೊ-9480695444) 13 ಮತಗಟ್ಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರೋಗ್ರಾಮ್ ಆಫೀಸರ್ ವಿಜಯಕುಮಾರ (ಮೊ- 9481106911) 18 ಮತಗಟ್ಟೆ, ಹಾವೇರಿ ಜಲಾನಯನ ಇಲಾಖೆ ಸಹಾಯಕ ತೋಟಗಾರಿಕೆ ನಿರ್ದೇಶಕ ಎನ್.ಎ. ಹಲಗೇರಿ (ಮೊ- 9686782782) 17 ಮತಗಟ್ಟೆ, ಉಪ ನೋಂದಣಾಧಿಕಾರಿ ಜಿ. ಪ್ರಸನ್ನ (ಮೊ-9739668848) 14 ಮತಗಟ್ಟೆ, ಹಾವೇರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್. ಅಡಿಗ (ಮೊ-9449122278) 18 ಮತಗಟ್ಟೆ, ಕರ್ಜಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೊಟ್ರೇಶ್ ಜವಳಿ (ಮೊ- 7259005499) 18 ಮತಗಟ್ಟೆ ಹಾಗೂ ಹಾವೇರಿ ನಗರಸಭೆ ಕಾರ್ಯನಿರ್ವಾಹಕ ಎಂಜಿನೀಯರ್ ಚಂದ್ರಕಾಂತ ಗೂಡನವರ (ಮೊ-9742828199) 14 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ.
85-ಬ್ಯಾಡಗಿ: ರಾಣೆಬೆನ್ನೂರು ಪಿಡಬ್ಲೂಡಿ ಕಿರಿಯ ಎಂಜನಿಯರ ಜಗದೀಶ ಕೋಳಿವಾಡ (ಮೊ. 9440822883) 21 ಮತಗಟ್ಟೆ, ಬ್ಯಾಡಗಿ ವಲಯ ಅರಣ್ಯಾಧಿಕಾರಿಗಳಿಗೆ ಎಸ್.ವ್ಹಿ. ತಿರಗಿ (ಮೊ. 6449073674) 21 ಮತಗಟ್ಟೆ, ಬ್ಯಾಡಗಿ ಪಶುಸಂಗೋಪನ ಮತ್ತು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ೤ ಎಚ್. ನಾಗರಾಜ (ಮೊ. 9986674080) 17 ಮತಗಟ್ಟೆ, ಬ್ಯಾಡಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ. ಚಿದಾನಂದ(ಮೊ. 9747219074) 14 ಮತಗಟ್ಟೆ, ಬ್ಯಾಡಗಿ ಜಲಾನಯನ ಇಲಾಖೆ ಕೃಷಿ ಅಧಿಕಾರಿ ಮಂಜುನಾಥ (ಮೊ. 9845245468) 12 ಮತಗಟ್ಟೆ, ಬ್ಯಾಡಗಿ ಅಕ್ಷರ ದಾಸೋಹ ನಿರ್ದೇಶಕ ಜಿ.ಸಿ. ಪೀರಜಾದೆ (ಮೊ- 9480835636) 16 ಮತಗಟ್ಟೆ, ಬ್ಯಾಡಗಿ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಕೃಷಿ ಅಧಿಕಾರಿ ಡಿ.ಎ. ಮಸೂತಿ (ಮೊ- 7256005486) 12 ಮತಗಟ್ಟೆ, ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದೈಹಿಕ ಶಿಕ್ಷಣಾಧಿಕಾರಿ, ಬಿಎಚ್‌ಎನ್ ರಾವಳ್ (ಮೊ-9986630697) 7 ಮತಗಟ್ಟೆ, ಹಾವೇರಿ ಸಿಡಿಪಿಓ ಲಲಿತಾ ಡಿ. ಎಚ್. (ಮೊ-9448232219) 20 ಮತಗಟ್ಟೆಗಳಿಗೆ ಹಾವೇರಿ ಕೃಷಿ ಇಲಾಖೆ ಕೃಷಿ ಅಧಿಕಾರಿ ಕೆ. ಶಿವಲಿಂಗಪ್ಪ 19 ಮತಗಟ್ಟೆ, ಹಾವೇರಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಕೆ. ಕರಿಯಲ್ಲಪ್ಪ (ಮೊ- 9916014737) 16 ಮತಗಟ್ಟೆ, ರಾಣಿಬೆನ್ನೂರು ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ ಕೃಷ್ಣಯ್ಯ (ದೂರವಾಣಿ ಸಂಖ್ಯೆ: 08373-262033) 23 ಮತಗಟ್ಟೆ, ರಾಣಿಬೆನ್ನೂರು ಪಿಆರ್‌ಇಡಿ ಎಇಎಂಎಂ ತುಂಬರಮಟ್ಟಿ (ಮೊ-9449768295). 15 ಮತಗಟ್ಟೆ, ರಾಣಿಬೆನ್ನೂರು ಕುರಿ ಉಣ್ಣೆ ಅಭಿವೃದ್ಧಿ ಅಧಿಕಾರಿ ಸುಧಾಕರ ರೆಡ್ಡಿ (ಮೊ.984424 1919) 12 ಮತಗಟ್ಟೆಗಳಿಗೆ ನೇಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement