ಚುನಾವಣೆ: ಸೆಕ್ಟರ್ ಆಫೀಸರ್‌ಗಳ ನೇಮಕ
ರಾಣಿಬೆನ್ನೂರು: ರಾಣಿಬೆನ್ನೂರು ಯುಟಿಪಿ ಡಿವ್ಹಿಜನ್ ಸಹಾಯಕ ಎಂಜಿನಿಯರ್ ಚಂದ್ರಪ್ಪ ಓಲೇಕಾರ (ಮೊ-8147571504) 24 ಮತಗಟ್ಟೆ, ರಾಣಿಬೆನ್ನೂರು ಕೃಷಿ ಆಧಿಕಾರಿ ಜಿ.ಎಂ. ಬತ್ತಿಕೊಪ್ಪ(ಮೊ- 7259005518) 24 ಮತಗಟ್ಟೆ, ಸಹಾಯಕ ಎಂಜಿನಿಯರ್ ಎಸ್.ಎಸ್. ಅಕ್ತರವಾಲ್(ಮೊ-9449078836) 24 ಮತಗಟ್ಟೆ, ರಾಣಿಬೆನ್ನೂರು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಎಂ.ಎಚ್. ಪಾಟೀಲ (ಮೊ- 9480835640, ದೂರವಾಣಿ: 08373-266425) 13 ಮತಗಟ್ಟೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಬ್ದುಲ್ ನಾಶೀರ (ಮೊ- 9731977794) 10 ಮತಗಟ್ಟೆಗಳಿಗೆ ನೇಮಕವಾಗಿದ್ದಾರೆ.
ರಾಣಿಬೆನ್ನೂರು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಹುಬ್ಬಳ್ಳಿ (ಮೊ-9480667062 ಹಾಗೂ (08373-267395) 14 ಮತಗಟ್ಟೆಗಳಿಗೆ, ರಾಣಿಬೆನ್ನೂರು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಬಿ.ಎಸ್. ಪಾಟೀಲ (ಮೊ- 9448267462) 12 ಮತಗಟ್ಟೆ, ರಾಣಿಬೆನ್ನೂರು ಯುಟಿಪಿ-1ರ ಸಹಾಯಕ ಎಂಜಿನಿಯರ್ ಸದಾನಂದ ಲಮಾಣಿ (ಮೊ- 9481520864), ಯುಟಿಪಿ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಟಿ. ವೆಂಕಟೇಶ (ಮೊ-9008526517, ದೂರವಾಣಿ: 08373-262032) 11 ಮತಗಟ್ಟೆ, ಅರೆಮಲ್ಲಾಪುರ ಸರ್ಕಾರಿ ಕಾಲೇಜು ಉಪನ್ಯಾಸಕ ಎಸ್.ಎಂ. ಗೌಡರ(ಮೊ-9686312454) 15 ಮತಗಟ್ಟೆ, ರಾಣಿಬೆನ್ನೂರು ಸಿಡಿಪಿಓ ಸುನಂದಾ ಅಯ್ಯನಗೌಡ್ರ(ಮೊ-9449973648) ಹಾಗೂ (ದೂ: 08373-266731) 14 ಮತಗಟ್ಟೆ, ರಾಣಿಬೆನ್ನೂರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಎಂಜಿನಿಯರ್ ಜಿ.ವಿ. ಚಂದ್ರಶೇಖರ(ಮೊ-9481287551)10 ಮತಗಟ್ಟೆಗಳಿಗೆ ನಿಯುಕ್ತರಾಗಿದ್ದಾರೆ.
ರಾಣಿಬೆನ್ನೂರು ಸರ್ಕಾರಿ ಕಾಲೇಜು ಉಪನ್ಯಾಸಕ ಎಸ್.ಎಂ. ಬಾಗಾದಿ(ಮೊ-9986471646) 15 ಮತಗಟ್ಟೆ, ರಾಣಿಬೆನ್ನೂರು ಯುಟಿಪಿ-2ರ ಸಹಾಯಕ ಎಂಜಿನಿಯರ್ ಸೋಮನಗೌಡ ಪಾಟೀಲ (ಮೊ-9446179646) 12 ಮತಗಟ್ಟೆಗಳಿಗೆ ನೇಮಿಸಲಾಗಿದೆ.
ರಾಣಿಬೆನ್ನೂರು ಕೈಗಾರಿಕಾ ವಿಸ್ತರಣಾಧಿಕಾರಿ ಶಿವಾನಂದ ಕಮ್ಮಾರ (ಮೊ- 9902412428) 8 ಮತಗಟ್ಟೆ ಹಾಗೂ ರಾಣಿಬೆನ್ನೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಉಬೇದ (ಮೊ-9731892123) 14 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.