ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೆಚ್ಚುವರಿ ಪತ್ರಾಂಕಿತ ಅಧಿಕಾರಿಗಳ ನೇಮಕ

Rashmi Kasaragodu
Updated On : 20 Apr 2013, 11:12 am

ಹಾವೇರಿ:  ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಅಂಚೆ ಮತಪತ್ರವನ್ನು ಚಲಾಯಿಸಲು ಸೌಕರ್ಯ ಕೇಂದ್ರಗಳನ್ನು ಮಾಡಿದ್ದು, ಚುನಾವಣಾ ಸಿಬ್ಬಂದಿಗೆ ನೀಡುವ ಅಂಚೆ ಮತಪತ್ರದಲ್ಲಿನ ನಮೂನೆ 31ಎ ದೃಢೀಕರಿಸಲು ಹೆಚ್ಚುವರಿ ಪತ್ರಾಂಕಿತ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ವಿ.ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ. ಹಾನಗಲ್ಲ ತಾಲೂಕಿಗೆ ಆಡೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪಿ.ಎಸ್. ಲಂಕೇಶಪ್ಪ ಮೊ-9241648466, ಹಿರೇಕೆರೂರು ತಾಲೂಕಿಗೆ ಕಚವಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎನ್.ಅಡವೇಶ (ಮೊ-9902254694), ಹಾವೇರಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಎನ್. ದೇಸಾಯಿ (ಮೊ- 9738484863), ಬ್ಯಾಡಗಿ ತಾ: ಬಿಸಲಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಆರ್.ಎಸ್. ತಳವಾರ (ಮೊ- 8951082075), ಶಿಗ್ಗಾಂವಿ ತಾ: ನಾರಾಯಣಪುರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಗಣೇಶ ಪೂಜಾರ(ಮೊ- 9740770315), ರಾಣಿಬೆನ್ನೂರು ತಾ: ಜೋಯಿಸರಹರಳ್ಳಿ ಸರ್ಕಾರಿ ಕಾಲೇಜು ಪ್ರಾಚಾರ್ಯ ಬಿ.ವಿ. ಕಪರೆಡ್ಡಿ (ಮೊ-9986907037) ಹಾಗೂ ಸವಣೂರು ತಾ: ಸವಣೂರು ಸರ್ಕಾರಿ ಕಾಲೇಜು ಪ್ರಾಚಾರ್ಯ ಎಚ್. ಮುಕುಂದಪ್ಪ (ಮೊ-9731705845) ಅವರನ್ನು ನೇಮಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement