ಹಾವೇರಿ ನಗರಸಭೆ ಮೀಸಲಾತಿ
ಹಾವೇರಿ: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮಾ. 7ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಜರುಗಲಿದೆ. ಈ ಕುರಿತಂತೆ ಫೆ. 13ರಂದು ರಾಜ್ಯ ಚುನಾವಣಾ ಆಯೋಗ ಹಾವೇರಿ ನಗರಸಭೆಗೆ ಈ ಮೀಸಲಾತಿಯನ್ನು ಪ್ರಕಟಿಸಿದೆ. ವಾರ್ಡ್ 1ಕ್ಕೆ ಪರಿಶಿಷ್ಟ ಪಂಗಡ, 2 ಪರಿಶಿಷ್ಟ ಜಾತಿ, 3 ಪರಿಶಿಷ್ಟಜಾತಿ (ಮಹಿಳೆ), 4 ಹಿಂದುಳಿದ ವರ್ಗ (ಎ) (ಮಹಿಳೆ), 5 ಸಾಮಾನ್ಯ (ಮಹಿಳೆ), 6 ಸಾಮಾನ್ಯ, 7 ಹಿಂದುಳಿದ ವರ್ಗ (ಬಿ) (ಮಹಿಳೆ), 8 ಪರಿಶಿಷ್ಟ ಪಂಗಡ (ಮಹಿಳೆ), 9 ಹಿಂದುಳಿದ ವರ್ಗ (ಎ), 10 ಸಾಮಾನ್ಯ, 11 ಪರಿಶಿಷ್ಟ ಜಾತಿ (ಮಹಿಳೆ), 12 ಹಿಂದುಳಿದ ವರ್ಗ (ಬಿ), 13 ಹಿಂದುಳಿದ ವರ್ಗ (ಎ) (ಮಹಿಳೆ), 14 ಮತ್ತು 15 ಸಾಮಾನ್ಯ (ಮಹಿಳೆ), 16 ಹಿಂದುಳಿದ ವರ್ಗ (ಎ), 17 ಸಾಮಾನ್ಯ (ಮಹಿಳೆ), 18 ಸಾಮಾನ್ಯ, 19 ಹಿಂದುಳಿದ ವರ್ಗ (ಎ) (ಮಹಿಳೆ), 20 ಸಾಮಾನ್ಯ, 21 ಪರಿಶಿಷ್ಟ ಜಾತಿ, 22 ಹಿಂದುಳಿದ ವರ್ಗ (ಎ), 23 ಸಾಮಾನ್ಯ (ಮಹಿಳೆ), 24, 25, 28, 29, 30 ಸಾಮಾನ್ಯ, 26 ಸಾಮಾನ್ಯ (ಮಹಿಳೆ), 27 ಹಿಂದುಳಿದ ವರ್ಗ (ಎ), 31 ಸಾಮಾನ್ಯ (ಮಹಿಳೆ).