ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬ್ಯಾಡಗಿ: 28 ನಾಮಪತ್ರ ತಿರಸ್ಕೃತ

Rashmi Kasaragodu
Updated On : 26 Feb 2013, 10:50 am

ಬ್ಯಾಡಗಿ: ಸೋಮವಾರ ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರಗಳ ಪರಿಶೀಲನೆಯಲ್ಲಿ 28 ನಾಮಪತ್ರಗಳು ತಿರಸ್ಕೃತಗೊಂಡಿವೆ. ಬ್ಯಾಡಗಿ ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 133 ನಾಮಪತ್ರ ಸಲ್ಲಿಕೆಯಾಗಿದ್ದು, ಅಂತಿಮವಾಗಿ 105 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ. ವಾರ್ಡ್ ನಂ. 1, 2, 7, 22 ಹಾಗೂ 23ರಲ್ಲಿ ತಲಾ 1, 13ನೇ ವಾರ್ಡ್‌ನಲ್ಲಿ 5, ವಾರ್ಡ್ ನಂ. 4, 10, ಹಾಗೂ 19ರಲ್ಲಿ ತಲಾ 3, ವಾರ್ಡ್ ನಂ. 6, 16, 17 ಹಾಗೂ 18ರಲ್ಲಿ ತಲಾ 2 ನಾಮಪತ್ರಗಳು ಕ್ರಮಬದ್ಧವಾಗಿಲ್ಲದ ಕಾರಣಕ್ಕೆ ತಿರಸ್ಕೃತಗೊಂಡಿವೆ. ನಾಮಪತ್ರ ವಾಪಸಾತಿಗೆ ಫೆ. 27 ಕೊನೆಯ ದಿನ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement