ಇಂದು ಕಡುಬಿನ ಕಾಳಗ, ಓಕುಳಿ
ಹಾವೇರಿ: ತಾಲೂಕಿನ ದೇವಗಿರಿಯಲ್ಲಿ ಗಿರಿಮಲ್ಲಿಕಾರ್ಜುನ ರಥೋತ್ಸವದ ಅಂಗವಾಗಿ ಫೆ. 27ರಂದು ಕಡುಬಿನ ಕಾಳಗ, ಓಕುಳಿ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಬೇಕೆಂದು ಕೋರಲಾಗಿದೆ.