ಬಿಜೆಪಿಗೆ ಶಶಿಕಲಾ ಮಠದ ರಾಜಿನಾಮೆ
ಹಾವೇರಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಮೇದುವಾರರ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿದ್ದರೂ ಸಹ ತಮ್ಮ ಅಭ್ಯರ್ಥಿಗೆ ಬಿ ಫಾರಂ ನೀಡದೇ ತಮ್ಮನ್ನು ಅವಗಣನೆ ಮಾಡಿಲಾಗಿದೆ ಎಂದು ದೂರಿ, ಹಾವೇರಿ ಶಹರ ಘಟಕದ ಮಹಿಳಾ ಮೋರ್ಚಾದ ಅಧ್ಯಕ್ಷೆ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಶಶಿಕಲಾ ಮಠದ ತಿಳಿಸಿದ್ದಾರೆ.