ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪುರಸಭೆ ಚುನಾವಣೆ: ಕಣದಲ್ಲಿ 94 ಅಭ್ಯರ್ಥಿಗಳು

Rashmi Kasaragodu
Updated On : 28 Feb 2013, 11:20 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.27
ಮಾ. 7ರಂದು ನಡೆಯಲಿರುವ ಸ್ಥಳೀಯ ಪುರಸಭೆಯ ಚುನಾವಣೆಗೆ ಒಟ್ಟು 94 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಒಟ್ಟು 133 ನಾಮಪತ್ರಗಳು ಸಲ್ಲಿಕೆಯಾಗಿದ್ದು, 28 ತಿರಸ್ಕೃತಗೊಂಡು 105 ಜನ ಉಳಿದಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಫೆ. 27ರಂದು ಒಟ್ಟು 11 ಅಭ್ಯರ್ಥಿಗಳು ಕಣದಿಂದ ಸರಿದರು. 9,714 ಪುರುಷರು, 9,655 ಮಹಿಳೆಯರು ಸೇರಿದಂತೆ ಒಟ್ಟು 19,369 ಮತದಾರರು 41 ಮಹಿಳಾ ಹಾಗೂ 53 ಪುರುಷ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಅಂತಿಮ ಪಟ್ಟಿ ಇಂತಿದೆ: ವಾರ್ಡ್ ನಂ. 1 ಸೋಮಣ್ಣ ಕರ್ಚಡ (ಕಾಂಗ್ರೆಸ್) ದುರ್ಗಪ್ಪ ಬಂಡ್ರಾಳ (ಬಿಜೆಪಿ), ಮಲ್ಲಿಕಾರ್ಜುನ ಒಳಗುಂದಿ (ಕೆಜೆಪಿ), ರಾಮಪ್ಪ ಕೋಡಿಹಳ್ಳಿ (ಪಕ್ಷೇತರ). 2. ಮಂಗಳಾ ಗೆಜ್ಜಿಹಳ್ಳಿ  (ಕಾಂಗ್ರೆಸ್) ಅನಸೂಯಾ ಭೈರಾಪುರ (ಬಿಜೆಪಿ), ಹೊನ್ನವ್ವ ಕೋಡಿಹಳ್ಳಿ (ಕೆಜೆಪಿ), ದ್ಯಾಮವ್ವ ತಾಳೂರ (ಜೆಡಿಎಸ್) ಶಾಂತವ್ವ ಕುರುಕುಂದಿ (ಪಕ್ಷೇತರ). 3. ಮಹ್ಮದ್‌ಅಲಿ ಬೆಂಚಳ್ಳಿ (ಕಾಂಗ್ರೆಸ್), ದಾದಾಪೀರ್ ಹಿತ್ತಲಮನಿ (ಬಿಜೆಪಿ), ರಾಜೇಸಾಬ್ ಕನವಳ್ಳಿ (ಕೆಜೆಪಿ), 4. ಚಂದ್ರಶೇಖರ್ ಛತ್ರದ (ಕಾಂಗ್ರೆಸ್), ಸಂತೋಷ ಮೂಲಿಮನಿ (ಬಿಜೆಪಿ) ಬಸವರಾಜ ಹಂಜಿ (ಕೆಜೆಪಿ), 5. ರಾಜಾಭಕ್ಷ ಕೂರಗುಂದ (ಕಾಂಗ್ರೆಸ್) ಶೌಕತ್‌ಲಿ ಹಿತ್ತಲಮನಿ (ಬಿಜೆಪಿ), ಅಲ್ಲಾಭಕ್ಷ ಬಳ್ಳಾರಿ (ಕೆಜೆಪಿ) ನಿಯಾಜ್ ಅಹ್ಮದ್ ಕಜ್ಜರಿ (ಜೆಡಿಎಸ್) ನಾಗರಾಜ ಹಡಗಲಿ (ಪಕ್ಷೇತರ) ನಾರಾಯಣಪ್ಪ ಭಜಂತ್ರಿ (ಪಕ್ಷೇತರ) 6. ಶಾಂತವ್ವ ಹಾವೇರಿ (ಕಾಂಗ್ರೆಸ್) ಗಿರಿಜಾ ಪಟ್ಟಣಶೆಟ್ಟಿ (ಬಿಜೆಪಿ), ನೀಲವ್ವ ದೊಡ್ಮನಿ (ಕೆಜೆಪಿ) ಖುರ್ಷಿದಾಬಾನು ಕೂರಗುಂದ (ಜೆಡಿಎಸ್) ಶಕೀಲಾಬಾನು ಬ್ಯಾಡಗಿ (ಪಕ್ಷೇತರ) 7. ವಿರೂಪಾಕ್ಷಪ್ಪ ಚಿನ್ನಗುಡಿ (ಕಾಂಗ್ರೆಸ್) ಪ್ರೇಮಾ ಸಂಕಣ್ಣನವರ (ಬಿಜೆಪಿ) ಬಸವಣೆಪ್ಪ ಛತ್ರದ (ಕೆಜೆಪಿ) ಶಶಿಧರಯ್ಯ ಗೊಲ್ಲರಹಳ್ಳಿಮಠ (ಜೆಡಿಎಸ್) ಹುಲಿಗೆಪ್ಪ ರಾರಾವಿ (ಬಿಎಸ್‌ಆರ್) 8. ನಜೀರ್ ಅಹ್ಮದ್ ಶೇಖ (ಕಾಂಗ್ರೆಸ್) ಶಾಂತಪ್ಪ ಅರ್ಕಾಚಾರಿ (ಬಿಜೆಪಿ) ಬಾಬುಸಾಬ್ ಬಡಿಗೇರ (ಕೆಜೆಪಿ) ಜಮಾಲಸಾಬ್ ಬಲಗೇರಿ (ಜೆಡಿಎಸ್) 9. ಮಹೇಶ ಉಜನಿ (ಕಾಂಗ್ರೆಸ್) ಯಮನೂರಪ್ಪ ಉಜನಿ (ಬಿಜೆಪಿ) ಗುಡ್ಡಪ್ಪ ಆಡಿನವರ (ಜೆಡಿಎಸ್) ಮಂಜು ಬಾರ್ಕಿ (ಕೆಜೆಪಿ) 10. ಮಹಾಂತೇಶ ಉಪ್ಪಾರ (ಕಾಂಗ್ರೆಸ್) ಉದಯ ವೇರ್ಣೇಕರ (ಬಿಜೆಪಿ) ಮುರಿಗೆಪ್ಪ ಶೆಟ್ಟರ (ಕೆಜೆಪಿ) ನಾಗರಾಜ ಸಣ್ಣಕ್ಕಿ (ಜೆಡಿಎಸ್) 11. ರಮೇಶ ಮೋಟೆಬೆನ್ನೂರು (ಕಾಂಗ್ರೆಸ್) ಮನೋಹರ್ ಅರ್ಕಾಚಾರಿ (ಬಿಜೆಪಿ) ಪ್ರಶಾಂತ ಯಾದವಾಡ (ಕೆಜೆಪಿ) ನಾಗರಾಜ ನೆಗಳೂರು (ಜೆಡಿಎಸ್) ಬಸವರಾಜ ಸಂಕಣ್ಣನವರ (ಪಕ್ಷೇತರ) 12. ಸುಲೋಚನಾ ಛತ್ರದ (ಕಾಂಗ್ರೆಸ್), ಸುಧಾ ಕಳ್ಳಿಹಾಳ (ಕೆಜಿಪಿ) ಗಾಯತ್ರಿ ಬಣಕಾರ (ಬಿಜೆಪಿ) 13. ವಿಶ್ವನಾಥ ಛತ್ರದ (ಕಾಂಗ್ರೆಸ್) ಮಲ್ಲನಗೌಡ ಭದ್ರಗೌಡ್ರ (ಪಕ್ಷೇತರ) ಗಂಗಾಧರ ಎಲಿ (ಕೆಜೆಪಿ) 14. ಅಬ್ದುಲ್ ಖಾದರ ಮುಲ್ಲಾ (ಕಾಂಗ್ರೆಸ್) ದಾದಾಫೀರ ಮುಲ್ಲಾ (ಬಿಜೆಪಿ), ಮುಕ್ತಿಯಾರ್ ಅಹ್ಮದ್ ಹಜರತ್‌ಲಿ ಮುಲ್ಲಾ (ಕೆಜೆಪಿ) ಅಬ್ದುಲ್ ಖಾದರ ಕಲ್ಮನಿ (ಜೆಡಿಎಸ್) 15. ಜುಲೇಖಾಬಿ ಹುರಕಡ್ಲಿ (ಕಾಂಗ್ರೆಸ್) ಸುಮಂಗಲಾ ಹೆಬಸೂರು (ಬಿಜೆಪಿ) ಶಾಹೀದ್ ಪಟೇಲ್ (ಕೆಜೆಪಿ). ಜಯಾ ಹಾವೇರಿ (ಜೆಡಿಎಸ್) ಶಹಮತ್‌ಬಿ ಮುಲ್ಲಾ (ಪಕ್ಷೇತರ) 16. ಶಂಕರ್ ಕುಸಗೂರ (ಕಾಂಗ್ರೆಸ್) ಬಸವರಾಜ ಸಂಕಣ್ಣನವರ (ಬಿಜೆಪಿ) ಅಬ್ದುಲ್ ಮುನಾಫ್ ಯರೆಶೀಮಿ (ಕೆಜೆಪಿ) 17. ದುರ್ಗೇಶ ಗೋಣೆಮ್ಮನವರ (ಕಾಂಗ್ರೆಸ್) ಸೋಮಣ್ಣ ಮಾಳಗಿ (ಬಿಜೆಪಿ) ಸುರೇಶ ಆಸಾದಿ (ಕೆಜೆಪಿ) 18. ಸುಮಂಗಲಾ ರಾರಾವಿ (ಕಾಂಗ್ರೆಸ್) ಸೌಭಾಗ್ಯ ಪೂಜಾರ (ಬಿಜೆಪಿ) ಫಕ್ಕೀರವ್ವ ಛಲವಾದಿ (ಬಿಜೆಪಿ) ರೋಹಿಣಿ ಹುಣಿಸಿಮರದ (ಕೆಜೆಪಿ) 19. ಮಂಜುನಾಥ ಭೋವಿ (ಕಾಂಗ್ರೆಸ್) ವೀರಭದ್ರಯ್ಯ ವಸ್ತ್ರದ (ಬಿಜೆಪಿ) ಹನುಮಂತಪ್ಪ ಕಾಟೇನಹಳ್ಳಿ (ಜೆಡಿಎಸ್) ಉಮೇಶ ಮಾಳೇನಹಳ್ಳಿ (ಪಕ್ಷೇತರ) 20. ಶೋಭಾ ಬುಡಪನಹಳ್ಳಿಮಠ (ಕಾಂಗ್ರೆಸ್) ಮೀನಾಕ್ಷಿ ಕತ್ತಿ (ಬಿಜೆಪಿ) ರತ್ನಮ್ಮ ಬೂದಿಹಾಳಮಠ (ಕೆಜೆಪಿ) ರತ್ನಮ್ಮ ಬಿನ್ನಾಳ (ಜೆಡಿಎಸ್) 21. ಕವಿತಾ ಗಡಾದ (ಬಿಜೆಪಿ) ಮಂಜುಳಾ ನಾಗಪ್ಪನವರ (ಕಾಂಗ್ರೆಸ್) ದ್ರಾಕ್ಷಾಯಿಣಿ ಪಾಟೀಲ (ಕೆಜೆಪಿ) ಗೌರವ್ವ ಕಲ್ಲತ್ತಿ (ಜೆಡಿಎಸ್) 22. ಕಮಲವ್ವ ಕುರುಕುಂದಿ (ಕಾಂಗ್ರೆಸ್) ರೇಣುಕಾ ಬಾರ್ಕಿ (ಬಿಜೆಪಿ) ಮಂಜವ್ವ ಗಾಜೇರ (ಕೆಜೆಪಿ) ಮೆಹರೂನ್ನಿಸಾ ಮುದಗಲ್ (ಜೆಡಿಎಸ್) ಶಾಂತಮ್ಮ ಬೇವಿನಮಟ್ಟಿ (ಪಕ್ಷೇತರ) ಸರೋಜಾ ಕರಡೇರ (ಪಕ್ಷೇತರ) ಅಮೀನಾಭಾನು ನಾಸೀರ ಅಹ್ಮದ್ ಹೇರೂರ (ಪಕ್ಷೇತರ) 23. ಗಿರಿಜವ್ವ ಕಚವಿ (ಬಿಜೆಪಿ) ಯಲ್ಲಮ್ಮ ದಾವಣಗೆರೆ (ಕಾಂಗ್ರೆಸ್) ಮಲ್ಲಮ್ಮ ಪಾಟೀಲ (ಕೆಜೆಪಿ) ಕಣದಲ್ಲಿ ಉಳಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement