ಬ್ಯಾಡಗಿ: ಮತಗಟ್ಟೆ ವಿವರ
ಬ್ಯಾಡಗಿ: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭೆಯ 23 ವಾರ್ಡ್ಗಳ ಮತಗಟ್ಟೆಗಳ ವಿವರಗಳನ್ನು ಚುನಾವಣಾಧಿಕಾರಿ ಬಿಡುಗಡೆಗೊಳಿಸಿದ್ದಾರೆ.
ವಾರ್ಡ್ ಸಂಖ್ಯೆ ಮುಂದೆ ಸೂಚಿಸಿದ ಸ್ಥಳದಲ್ಲಿರುವ ಮತಗಟ್ಟೆಗಳಲ್ಲಿ ಸಂಬಂಧಿಸಿದ ವಾರ್ಡ್ನ ಮತದಾರರು ಮುಂಜಾನೆ 7ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರ್ಡ್ ನಂ. 1- ಎಚ್.ಡಿ. ಲಮಾಣಿ ಪ್ರೌಢಶಾಲೆ (ಉತ್ತರ), 2- ಹಿಪ್ರಾ ಶಾಲೆ, ವಾಲ್ಮೀಕಿ ಸಂಘ, 3. ಎಸ್ಎಸ್ಪಿಎನ್ ಪ್ರೌಢಶಾಲೆ, 4. ಎಚ್ಪಿಎಸ್, ನೆಹರು ನಗರ, 5. ಅಂಬೇಡ್ಕರ್ ಪ್ರಾಥಮಿಕ ಶಾಲೆ, 6. ಎಂಪಿಎಸ್ ನಂ. 1 ಶಾಲೆ, 7. ಎಚ್.ಡಿ. ಲಮಾಣಿ ಪ್ರೌಢಶಾಲೆ (ದಕ್ಷಿಣ), 8. ಎಚ್ಪಿಯುಎಸ್, ಬಸವೇಶ್ವರ ನಗರ, 9. ಎಸ್ಜೆಜೆಎಂ ಪ್ರೌಢಶಾಲೆ, 10. ದುರ್ಗಾದೇವಿ ಸಮುದಾಯ ಭವನ (ವಡ್ಡರ ಓಣಿ), 11. ಹಿಪ್ರಾ ಶಾಲೆ ನಂ. 2 (ಹನುಮನಹೊಂಡ ಪಶ್ಚಿಮ), 12. ಹಿಪ್ರಾ ಬಾಲಕಿಯರ ಶಾಲೆ, ಚಾವಡಿ ರಸ್ತೆ, 13. ಹಿಪ್ರಾ ಬಾಲಕಿಯರ ಶಾಲೆ (ಹೊಸ ಕಟ್ಟಡ), ಚಾವಡಿ ರಸ್ತೆ, 14. ಹಿಪ್ರಾ ಬಾಲಕರ ನಂ. 2 ಶಾಲೆ (ಹನುಮನಹೊಂಡ ದಕ್ಷಿಣ), 15. ಅಂಗನವಾಡಿ ಕಟ್ಟಡ (ಇಸ್ಲಾಂಪುರ), 16. ಹಿಪ್ರಾ ಶಾಲೆ, ಯು.ಎಸ್. ಶಿವಪುರ ಬಡಾವಣೆ, 17. ಸುಭಾಸ್ ಮಾಳಗಿ ಸ್ಮಾರಕ ಪುರಸಭೆ ಕಲ್ಯಾಣ ಮಂಟಪ, ಗಾಂಧಿನಗರ, 18. ಎನ್ಬಿಬಿ ಲಯನ್ಸ್ ಸ್ಕೂಲ್ (ಪೂರ್ವಭಾಗ) ಹಾಗೂ ಎನ್ಬಿಬಿ ಲಯನ್ಸ್ ಸ್ಕೂಲ್ (ಪಶ್ಚಿಮ ಭಾಗ), 19. ಬಿಇಎಸ್ಎಂ ಕಾಲೇಜು, 20. ಶಾಸಕರ ಮಾದರಿ ಶಾಲೆ (ಬಡಾವಣೆ), 21. ಶಿವಾನಂದ ವಿದ್ಯಾಸಂಸ್ಥೆ, ಸಂಗಮೇಶ್ವರ ನಗರ, 22. ಹಿಪ್ರಾ ಶಾಲೆ, ಸಂಗಮೇಶ್ವರ ನಗರ, 23. ಹಿಪ್ರಾ ಶಾಲೆ, ಅಗಸನಹಳ್ಳಿ.