ಟೂ ಫೇಸ್ ವಿದ್ಯುತ್ ಪೂರೈಕೆ
ಹಾವೇರಿ: ವಿದ್ಯುತ್ ಉತ್ಪಾದನೆ ಕೇಂದ್ರಗಳಲ್ಲಿ ಉತ್ಪಾದನೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚುತ್ತಿರುವುದರಿಂದ, ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಸಬೇಕಿದೆ. ಮಾ. 22ರಿಂದ ಜಿಲ್ಲಾದ್ಯಂತ ವಿದ್ಯುತ್ ಪೂರೈಸುವ ಎಲ್ಲ ಫೀಡರ್ಗಳಿಗೆ ಸಂಜೆ 6ರಿಂದ ರಾತ್ರಿ 10ರವರೆಗೆ ಟೂ ಫೇಸ್ ಪೂರೈಕೆಯಾಗಲಿದೆ. ರೈತರು ಕೃಷಿ ಪಂಪ್ಸೆಟ್ನ್ನು ಈ ವೇಳೆ ಚಲಾಯಿಸಬೇಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.