ಯು.ಬಿ. ಬಣಕಾರ ಬೆಂಬಲಿಗರ ವಿಜಯೋತ್ಸವ
ಹಿರೇಕೆರೂರು: ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ವಿಧಾನಸಬೆ ಚುನಾವಣೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಕರಿ ಗ್ರಾಮದ ಅವರ ಬೆಂಬಲಿಗರು ರಟ್ಟಿಹಳ್ಳಿಯ ಫ್ರೆಂಡ್ಸ್ ಸರ್ಕಲ್ನಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು. ಹನಮಂತಗೌಡ ಭರಮಣ್ಣನವರ, ಹನಮಂತಪ್ಪ ಇಂಗಳಗೊಂದಿ, ಮರಿಯಪ್ಪ ಇಂಗಳಗೊಂದಿ, ಹನಮಂತಪ್ಪ ನಿಟ್ಟೂರು, ಅಶೋಕ ನಾಗಣ್ಣನವರ, ದಾನಪ್ಪ ಅಂಗಡಿ, ಭೀಮಪ್ಪ ಬ್ಯಾಡಗಿ, ಚಂದ್ರಪ್ಪ ಕೋಡಿಹಳ್ಳಿ, ಅನ್ವರಸಾಬ ಕೋಡಿಹಳ್ಳಿ, ಹಾಲೇಶಪ್ಪ ಯಲೆದಳ್ಳಿ, ಭರಮಪ್ಪ ಹುಲ್ಲತ್ತಿ, ಗಣೇಶ ಕುಪ್ಪೇಲೂರು, ಕೆಂಚಪ್ಪ ಭರಮಪ್ಪ ಕುಪ್ಪೇಲೂರ, ಮಾಲತೇಶ, ರಾಮು ದೇವಕ್ಕಳವರ, ಕೊಟ್ರೇಶ ಹುಲ್ಮನಿ, ಮಲ್ಲಿಕಾರ್ಜುನ ಪೂಜಾರ ಇದ್ದರು.