ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಾಸಕ ಯು.ಬಿ. ಬಣಕಾರಗೆ ಸನ್ಮಾನ

Vishwanath S
Updated On : 13 May 2013, 11:13 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 12
ಇಲ್ಲಿನ ಕೆಎಚ್‌ಬಿ ಕಾಲೋನಿಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ 7ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ವೇಳೆ ನೂತನವಾಗಿ ಆಯ್ಕೆಯಾದ ಶಾಸಕ ಯು.ಬಿ. ಬಣಕಾರ ಅವರನ್ನು ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಮಹೇಂದ್ರ ಬಡಳ್ಳಿ, ನಾಗರಾಜ ಗುಡ್ಡಳ್ಳಿ, ಸಿ.ಎಸ್. ಹಾರನಹಳ್ಳಿ, ಬಿ.ಎಂ. ದ್ಯಾವಕ್ಕಳ್ಳವರ, ಅಶೋಕ ಸಿಗಡೆ, ವಿ.ಎಸ್. ಮುದಿಗೌಡ್ರ, ಗಣೇಶ ಅಂಗಡಿ, ಆರ್.ಕೆ. ಕೊಲ್ಲಾಪುರ, ಶಿವಣ್ಣ ಕುಸಗೂರು, ಡಿ.ಟಿ. ಲಮಾಣಿ, ಬಿ.ಎಸ್. ಕರಡಿ, ಆರ್.ಕೆ. ಕಲ್ಲಾಪುರ, ಪಿ.ಆರ್. ಬೊಂಗಾಳೆ, ಎ.ಜಿ. ಸಿದ್ದಪ್ಪಗೌಡ್ರ, ಶ್ರೀಕಾಂತ ಜಾದವ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement