ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೇಣುಕಾದೇವಿ ಮಹಾತ್ಮೆ ಪ್ರವಚನ

Lingaraj Badiger
Updated On : 29 May 2013, 11:54 am

ಶಿಗ್ಗಾವಿ: ತಾಲೂಕಿನ ತಡಸ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ನೂತನ ಸ್ಥಿರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮಾರಂಭದ ಅಂಗವಾಗಿ ಹುಬ್ಬಳ್ಳಿ ಸುಳ್ಳ ಪಂಚಗ್ರಹ ಹಿರೇಮಠದ ಅಭಿನವ ಸಿದ್ದರಾಮ ಶಿವಾಚಾರ್ಯ ಶ್ರೀಗಳಿಂದ ಈಚೆಗೆ ರೇಣುಕಾ ದೇವಿ ಮಹಾತ್ಮೆ ಪ್ರವಚನ ಜರುಗಿತು. ಸುಮಾರು ಹನ್ನೊಂದು ದಿನಗಳಕಾಲ ನಿತ್ಯ ಜಗದ್ಗುರು ರೇಣುಕಾಚಾರ್ಯರ ಮಹಾತ್ಮೆ ಕುರಿತು ಧರ್ಮಬೋಧನ ನಡೆಸಿದರು. ಅದರ ಜತೆಗೆ ಹನುಮಂತಪ್ಪ ಕುಲಕರ್ಣಿ ಹಾಗೂ ಸಂಗಡಿಗರು ಮತ್ತು ಮುಳ್ಳಳ್ಳಿ ಶ್ರೀಕಾಂತ ಶಾಸ್ತ್ರಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ರಂಭಾಪುರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ, ಪುಟ್ಟನಗೌಡ್ರ ಪಾಟೀಲ, ಶೇಖಪ್ಪ ನಂಜನವರ, ಕ್ಲಲನಗೌಡ್ರ ಪಾಟೀಲ,ಪ್ರಶಾಂತ ಕಜ್ಜಿ, ಆನಂದಗೌಡ ಪಾಟೀಲ, ಹೇಮಂತ ದೇಟಿನ, ಬಸವರಾಜ ಕೌದಿ, ವೀರಣ್ಣ ಗೋಣೆಪ್ಪನವರ, ಮ್ಲಲಿಕಾರ್ಜುನ ಗ್ದುದೇನವರ, ಬಸವರಾಜ ಗಾಣಿಗೇರ, ಶಿವನಾಗಪ್ಪ ಶೆಟ್ಟರ, ಬಸಪ್ಪ ತಿಮ್ಮಾಪೂರ, ಎಸ್.ಸೋಮಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement