ಕರವೇ ಗ್ರಾಮ ಘಟಕ ಉದ್ಘಾಟನೆ
ಹಾವೇರಿ: ಕರ್ನಾಟಕ ರಕ್ಷಣಾ ವೇದಿಕೆಯ ವೆಂಕಟಾಪುರ ಗ್ರಾಮ ಘಟಕವನ್ನು ವೇದಿಕೆ ಜಿಲ್ಲಾಧ್ಯಕ್ಷ ಕರಬಸಯ್ಯ ಸಂ. ಬಸರಿಹಳ್ಳಿಮಠ ಉದ್ಘಾಟಿಸಿದರು. ಗಣೇಶ ಶೀಗಿಹಳ್ಳಿ ಅಧ್ಯಕ್ಷರಾಗಿ ಆಯ್ಕೆಯಾದರು. ಸತೀಶ ಗೌಡ ಜೀ. ಮುದಿಗೌಡ್ರ, ಗ್ರಾಪಂ ಸದಸ್ಯ ಡಿ.ಎಸ್. ಕೋಡಿಶೆಟ್ರ, ಶಂಕ್ರಪ್ಪ ಶೀಗಿಹಳ್ಳಿ, ಈರಣ್ಣ ಮ. ಪಟ್ಟಣಶೆಟ್ಟಿ, ಯಶವಂತಗೌಡ ದೊಡ್ಡಗೌಡ್ರ, ಲಿಂಗರಾಜ ಹಳದೂರ, ಕುಮಾರ ಹಳದೂರ, ಪರಮೇಶ ಪರಮ್ಮನವರ, ಸುನೀಲ ಶೀಗಿಹಳ್ಳಿ, ಮುಸ್ತಾಕ ಜುಂಜೂರ, ಮಹಬೂಬಸಾಬ್ ಮೆಳ್ಳಗಟ್ಟಿ, ಪ್ರಕಾಶ ನಡುವಿನಮನಿ, ಶಿವಪ್ಪ ಪಾಣಿಗಟ್ಟಿ ಇದ್ದರು.