ತಡಸದಲ್ಲಿ 'ಸುಯೋಗ' ಜಾನಪದ ಸಂಭ್ರಮ
ಶಿಗ್ಗಾಂವಿ: ತಡಸ ಗ್ರಾಮದ ಸುಯೋಗ ರೂರಲ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆದರು. ಸೋಮಶೇಖರ ಮಹಾಜನಶೆಟ್ಟರ, ಡಿವೈಎಸ್ಪಿ ಬಾಲಚಂದ್ರ ದೊಡ್ಡಮನಿ ಪಿಎಸ್‌ಐ ಬಸವರಾಜ ಕಲ್ಲಮ್ಮನವರ, ವಿ.ಬಿ. ಚಪ್ಪನಮಠ, ಎನ್.ವಿ. ಮಹಾಜನಶೆಟ್ಟರ, ಶಂಕ್ರಪ್ಪ ಮುಂಡಗೊಡ, ಶಿವಪುತ್ರಪ್ಪ ಕೋಡಿ, ಈಶ್ವರಪ್ಪ ಕೋಡಿ, ಎನ್.ಎಂ. ಭಮ್ಮನಗಟ್ಟಿ. ಈರಯ್ಯ ಯಡವಯ್ಯನಮಠ, ಕಿರಣ ಅವರಾದಿ ಇದ್ದರು. ಸಿಪಿಐ ಎಂ.ಎಸ್. ಹೊಸಮನಿ, ಡಾ ಶ್ರೀಶೈಲ ಹುದ್ದಾರ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ವಿ.ಎಸ್. ಕಂಬಾಳಿಮಠ, ಜಿ.ಸಿ. ವಾರದ ಸ್ವಾಗತಿಸಿದರು. ವಿ.ಜಿ. ಗೋಣೆಪ್ಪನವರ ನಿರೂಪಿಸಿ, ವಂದಿಸಿದರು.