ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ಪ್ರಧಾನಿಯಾದ್ರೆ ಸಂಸ್ಕೃತಿ ಉಳಿವು: ಮುದ್ದಪ್ಪಳವರ

Lingaraj Badiger
Updated On : 14 Apr 2014, 11:29 am

ರಾಣಿಬೆನ್ನೂರು:  ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದ ಆರ್ಥಿಕ ಮುಗ್ಗಟ್ಟು, ನಮ್ಮ ಸಂಸ್ಕೃತಿ ಉಳಿವಿನೊಂದಿಗೆ ಬಡವರ, ರೈತರ ಬದುಕು ಹಸನಾಗಲು ಸಾಧ್ಯ ಎಂದು ಜಿಪಂ ಸದಸ್ಯ ಶಿವಕುಮಾರ ಮುದ್ದಪ್ಪಳವರ ಹೇಳಿದರು.  
ಭಾನುವಾರ ತಾಲೂಕಿನ ಜೋಯಿಸರಹರಳಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತ ಯಾಚಿಸಿ ಮಾತನಾಡಿದರು. ಜಿಲ್ಲಾ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕ ನ್ಯಾಯವಾದಿ ಕುಮಾರ ಯಳೆಹೂಳಿ, ಎಸ್.ಜಿ. ಬೊಟ್ಟಿಗೌಡ್ರ, ಗದ್ದಿಗೆಪ್ಪ ಕನ್ನಾಳ, ಜಗದೀಶ ಕುಂಚೂರು, ಪ್ರಕಾಶ ಸಾರದ, ಎಸ್.ಎಚ್. ಶಿವಪೂಜಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement