ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹುಣ್ಣಿಮೆಯಲ್ಲಿ ಇಂದು

Mainashree
Updated On : 10 Feb 2014, 1:45 am

ಶಿಗ್ಗಾಂವಿ:  ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಫೆ. 10ರಂದು ಸಂಜೆ 6-30ಕ್ಕೆ ಕಾರ್ಯಕ್ರಮ ಆರಂಭ. ಆಶೀರ್ವಚನ- ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಹಾನಗಲ್ಲ ಕೂಡ್ಲದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಿಜಾಪುರದ ಗದ್ದಿ ನಸೀನ್, ಸಜ್ಜಾದೆ ನಸೀನ್ ಮುಖ್ಯಸ್ಥ ಸೈಯದ್ ಷಾ ಮುರ್ತುಜಾ ಹುಸೈನಿ ಹಾಷ್ಮಿ.
ಸಾನ್ನಿಧ್ಯ-ಸಿರಿಗೆರೆ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.
ಮುಖ್ಯ ಅತಿಥಿಗಳು- ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ.
ವಿಶೇಷ ಆಹ್ವಾನಿತರು-ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಧಾರವಾಡ ಶಾಸಕ ಅರವಿಂದ ಬೆಲ್ಲದ.
ಉಪನ್ಯಾಸ-ಪ್ರೊ. ಇಟಗಿ ಈರಣ್ಣ ಅವರಿಂದ ಗುಡಿಯ ನೋಡಿರಣ್ಣ ಹಾಗೂ ಹುಬ್ಬಳ್ಳಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಸವರಾಜ ರಾಜಗುರು ಅವರಿಂದ ವಿಜ್ಞಾನ ಮತ್ತು ದೇವರು ವಿಷಯದಲ್ಲಿ ಉಪನ್ಯಾಸ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement