ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಎತ್ತಿನ ಬಂಡಿಗಳಲ್ಲಿ ಪಯಣ

Mainashree
Updated On : 15 Jan 2014, 11:40 am

ರಾಣಿಬೆನ್ನೂರು: ತಾಲೂಕಿನ ಜನತೆ ತುಂಗಭದ್ರಾ, ಕುಮದ್ವತಿ ನದಿಗಳಲ್ಲಿ ಪುಣ್ಯಸ್ನಾನ ಮಾಡಿ, ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ರೈತ ಮುಖಂಡರಾದ ಲೋಕೇಶ ಸುತಾರ, ಬಸವರಾಜಪ್ಪ ಕಡೂರು, ಹಾಲೇಶ ಕಜ್ಜರಿ, ನಾಗರಾಜ ಹುಣಶಿಕಟ್ಟಿ, ಮಾಬುಸಾಬ ಚಮನಸಾಬ ದೊಡ್ಮನಿ ಪಾಲ್ಗೊಂಡಿದ್ದರು. ರೈತರು ಕುಟುಂಬ ಸಮೇತ ಎತ್ತಿನ ಬಂಡಿಗಳಲ್ಲಿ ನದಿ, ಕೆರೆ ದಂಡೆಗಳಿಗೆ, ದೇಗುಲಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement