ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಬಾಕಸ್ನಿಂದ ಕಲಿಕೆ ನವೀನ: ಬೊಮ್ಮಾಯಿ

Rashmi Kasaragodu
Updated On : 19 Jan 2014, 12:13 pm

ಶಿಗ್ಗಾಂವಿ: ಅಬಾಕಸ್ ಮಕ್ಕಳ ಬೌದ್ಧಿಕ ಜ್ಞಾನ ಹೆಚ್ಚಿಸುತ್ತದೆ. ಶಿಕ್ಷಕರೂ ಈ ತಂತ್ರ ಬಳಸಿ ಬೋಧಿಸಿ, ಕಲಿಕೆಯಲ್ಲಿ ಹೊಸತನ ತರಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಗುರುಭವನದಲ್ಲಿ ಶಿಗ್ಗಾಂವಿ-ಸವಣೂರು ತಾಲೂಕು ಮಟ್ಟದ ಅಬಾಕಸ್ ತರಬೇತಿ ಉದ್ಘಾಟಿಸಿ ದರು. ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ತಾಪಂ ಉಪಾಧ್ಯಕ್ಷ ನಿಂಗಪ್ಪ ಹರಿಜನ, ಸದಸ್ಯರಾದ ಉಷಾ ಬಿಳೇಕುದರಿ, ಫರೀದಾಬಾನು ಶೇಖಸನದಿ, ಸುಗಂಧಾಬಾಯಿ ಘೋಡಕೆ, ಜಿಪಂ ಸದಸ್ಯರಾದ ಸಿ.ಎಸ್. ಪಾಟೀಲ, ಬಿ.ಟಿ. ಇನಾಮತಿ, ಶಶಿಧರ ಹೊನ್ನಣ್ಣವರ, ಸರೋಜವ್ವ ಆಡಿನ, ಬಿಇಒ ಎಸ್.ಎಲ್. ಭಜಂತ್ರಿ, ವಿ.ಎಂ. ಮಾಳಗಿಮನಿ, ಶಿಕ್ಷಣ ಸಮನ್ವಯಾಧಿಕಾರಿ ಎಚ್.ಎಂ. ಫಡ್ನೇಶಿ, ಸಿ.ಪಿ. ಮೂಲಿಮನಿ, ಸಿ.ಎಸ್. ರಘು, ಬ್ರೈಟ್ ಫ್ಯೂಚರ್ ಅಬಾಕಸ್ನ ಎನ್. ಲಕ್ಷ್ಮೀ, ದೀಪಾ, ಅನಿತಾ, ಇ-ಮಹಿಳೆ ಸಂಘಟನೆಯ ವಿ.ಜಿ. ಸುಮಂಗಲಾ ಇದ್ದರು. ಎಸ್.ಎನ್. ತುಪ್ಪದ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement