ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕುಂದಗೋಳದಲ್ಲಿ ಗಣರಾಜ್ಯೋತ್ಸವ

Mainashree
Updated On : 26 Jan 2014, 11:56 am

ಕುಂದಗೋಳ:  ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಜ. 26ರಂದು ಬೆಳಗ್ಗೆ 9ಕ್ಕೆ ಗಣರಾಜ್ಯೋತ್ಸವ ನಿಮಿತ್ತ ತಾಲೂಕು ಆಡಳಿತದಿಂದ ಧ್ವಜಾರೋಹಣ ನಡೆಯಲಿದೆ. ಶಾಸಕ ಸಿ.ಎಸ್. ಶಿವಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ತಾಪಂ ಅಧ್ಯಕ್ಷೆ ಲಕ್ಷ್ಮವ್ವ ಹಂಚಿನಾಳ, ಜಿಪಂ ಸದಸ್ಯರಾದ ಮಮತಾಜಬಿ ನದಾಫ, ವೆಂಕನಗೌಡ ಹಿರೇಗೌಡ್ರ ಮುಂತಾದವರು ಆಗಮಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement