ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಚುನಾವಣೆ: ಸ್ಥಿರ ಕಣ್ಗಾವಲು ತಂಡ ರಚನೆ

Lingaraj Badiger
Updated On : 13 Mar 2014, 11:17 am

ಹಾವೇರಿ:  ಲೋಕಸಭಾ ಸಾರ್ವತ್ರಿಕ ಚುನಾವಣೆ 2014ರ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ಸಾರ್ವತ್ರಿಕ ಚುನಾವಣೆ ಜರುಗಿಸಲು ಹಾವೇರಿ ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಸ್ಥಿರ ಕಣ್ಗಾವಲು ತಂಡ ರಚಿಸಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ. ಮಜುನಾಥ ನಾಯಕ ಅವರು ಆದೇಶ ಹೊರಡಿಸಿದ್ದಾರೆ.
ಹಾನಗಲ್ಲ ತಾಲೂಕು ಸಮ್ಮಸಗಿ ಚೆಕ್ ಪೋಸ್ಟ್‌ಗೆ ಹಾನಗಲ್ಲ ಆರ್.ಎಫ್.ಓ. ಶಿವರಾತ್ರಿಸ್ವಾಮಿ, ಕಿರಿಯ ಅಭಿಯಂತರ ಎನ್.ಎಂ. ಪಾಟೀಲ (ಮೊ. 7829007464), ಅರಣ್ಯ ರಕ್ಷಕ ಅನಿಲ್‌ಕುಮಾರ ಬಿ. (ಮೊ. 9901678388), ಅರಣ್ಯ ರಕ್ಷಕ ಎಸ್.ಕೆ. ರಾಠೋಡ, ಗೊಂದಿ ಚೆಕ್ ಪೋಸ್ಟ್‌ಗೆ ಕಿರಿಯ ಎಂಜಿನಿಯರ್ ಎನ್.ಪಿ. ವೆಂಕಟೇಶ (ಮೊ. 9481162947), ಕಿರಿಯ ಅಭಿಯಂತರ ಐ.ಎನ್. ಖಾಜಿ ( ಮೊ. 9448172308), ಅರಣ್ಯ ರಕ್ಷಕ ಸತೀಶ ನಾಯ್ಕ ಎಸ್ (ಮೊ. 9844371905), ಅರಣ್ಯ ರಕ್ಷಕ ವೀರಣ್ಣ ನಡುವಿನಮನಿ (ಮೊ. 9731505286), ಕೊಪ್ಪರಸಿಕೊಪ್ಪ ಚೆಕ್‌ಪೋಸ್ಟ್‌ಗೆ ಸಾಮಾಜಿಕ ಅರಣ್ಯ ಆರ್.ಎಫ್.ಓ. ಎನ್.ಎಂ. ಲಿಂಗಪ್ಪ, ಏತ ನೀರಾವರಿ ಯೋಜನೆ ಕಿರಿಯ ಎಂಜಿನಿಯರ್ ಜಿ.ಎಂ. ಮುಲ್ಲಾ(ಮೊ. 9916275592), ಅರಣ್ಯ ರಕ್ಷಕ ಸಿ.ಕೆ. ರಾಜೇಶ (ಮೊ. 9535464201), ಅರಣ್ಯ ರಕ್ಷಕ ಆರ್.ಬಿ. ಗುರಣ್ಣನವರ(ಮೊ. 9686272611) ಅವರನ್ನು ನೇಮಕ ಮಾಡಲಾಗಿದೆ.
ಶಿಗ್ಗಾಂವ ತಾಲೂಕು ತಡಸ-ವಾಡಗಟ್ಟ ಚೆಕ್ ಪೋಸ್ಟ್‌ಗೆ  ಶಿಗ್ಗಾಂವ ವಲಯ ಅರಣ್ಯಾಧಿಕಾರಿ ಬಿ.ಎಸ್. ಪೂಜಾರ, ಅಸಿಸ್ಟಂಟ್ ಎಂಜಿನಿಯರ್ ಬಿ.ವಿ. ಪಾಟೀಲ, ಹೋಂಗಾರ್ಡ್ ಎ.ಎಲ್. ಬಾಕೇರ, ಬಂಕಾಪುರ-ಮುಂಡಗೋಡ ಚೆಕ್ ಪೋಸ್ಟ್‌ಗೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಆನಂದ ಪಾಲೇರ, ಲೋಕೋಪಯೋಗಿ ಇಲಾಖೆ ಅಸಿಸ್ಟೆಂಟ್ ಎಂಜನಿಯರ್ ಸಿ.ಯು. ಹರ್ಲಾಪುರ, ಹೋಂಗಾರ್ಡ್ ಡಿ.ಎಸ್. ವನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ.
ಹಾವೇರಿ ತಾಲೂಕು ಕಂಚಾರಗಟ್ಟಿ ಚೆಕ್‌ಪೋಸ್ಟ್‌ಗೆ ಹಾವೇರಿ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜನಿಯರ್ ಲಿಂಗಪ್ಪ (ಮೊ. 9945470326), ಸಹಾಯಕ ಎಂಜಿನಿಯರ್ ಎಂ.ಪಿ. ಶೆಟ್ಟಿಕೇರಿ (ಮೊ. 9886626488), ಕಂಚಾರಗಟ್ಟಿ ಗ್ರಾಪಂ ಪಿಡಿಓ ಎಸ್.ಎನ್. ಬನ್ನಿಮಟ್ಟಿ (ಮೊ. 9740115318), ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ ಉಜ್ಜನಿ(ಮೊ. 9731124886), ಬ್ಯಾಡಗಿ ತಾಲೂಕಿನ ಕದರಮಂಡಲಗಿ  ರೋಡ್ ಚೆಕ್ ಪೋಸ್ಟ್‌ಗೆ ಸಹಾಯಕ ಎಂಜಿನಿಯರ ರಾಕೇಶ(ಮೊ. 9916239872), ವರ್ಕ್ ಇನ್ಸ್‌ಪೆಕ್ಟರ್ ವಿ.ಎಂ. ಮಾಳದಕರ (ಮೊ. 8792399717), ಬಿಸಲಹಳ್ಳಿ ರಸ್ತೆ ಚೆಕ್ ಪೋಸ್ಟ್‌ಗೆ  ಜೂನಿಯರ್ ಎಂಜಿನಿಯರ ಗುಡಿ(ಮೊ. 9480352950) ಹಾಗೂ ವರ್ಕ್ ಇನ್ಸ್‌ಪೆಕ್ಟರ್ ಡಿ.ವಿ. ಹಾಲನಗೌಡ್ರ (ಮೊ. 9535987640) ಅವರನ್ನು ನೇಮಕ ಮಾಡಲಾಗಿದೆ.
ಹಿರೇಕೆರೂರು ತಾಲೂಕು ಮಾಸೂರು ಚೆಕ್‌ಪೋಸ್ಟ್‌ಗೆ ಹಿರೇಕೆರೂರು ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ನಾಗರಾಜ ಖಾತರಕಿ (ಮೊ. 7259005509), ಮಾಸೂರ ಗ್ರಾಮಲೆಕ್ಕಾಧಿಕಾರಿ ಸಿ.ಕೆ. ಹೆಡಳ್ಳಿ (ಮೊ. 9449096769), ಸಹಾಯಕ ಕೃಷಿ ಅಧಿಕಾರಿ ಜಿ.ಎಂ. ಬತ್ತಿಕೊಪ್ಪ(ಮೊ. 7259005506), ಗ್ರಾಮಲೆಕ್ಕಾಧಿಕಾರಿ ಸಿ.ಎಚ್. ತಹಶೀಲ್ದಾರ(ಮೊ. 9449096760), ರಾಣಿಬೆನ್ನೂರು ತಾಲೂಕು ಮಾಕನೂರ ಕ್ರಾಸ್ ಚೆಕ್ ಪೋಸ್ಟ್‌ಗೆ ಸಹಾಯಕ ಎಂಜಿನಿಯರ್ ಅಬ್ದುಲ್ ನಾಸೀರ (ಮೊ. 9731977792), ವಿ.ಕೆ. ಸಂಗನಗೌಡ್ರ, ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಬಸವರಾಜ ತಿಪ್ಪಣ್ಣನವರ (ಮೊ. 9164332293) ಹಾಗೂ ನರಸಪ್ಪ ತಿಪ್ಪಣ್ಣನವರ (ಮೊ. 9900345700), ಸವಣೂರು ತಾಲೂಕು ಕಳಲಕೊಂಡ ಚೆಕ್ ಪೋಸ್ಟ್‌ಗೆ ಅಕ್ಷರ ದಾಸೋಹ ಅಧಿಕಾರಿ ಎಂ.ಎಸ್. ಭಜಂತ್ರಿ (ಮೊ. 9480837641), ಎಂ.ಜಿ. ಹಿರೇಮಠ, ವರ್ಕ್ ಇನ್ಸ್‌ಪೆಕ್ಟರ್ ಡಿ.ಟಿ. ಕೊಡ್ಲಿ, ಫಾರೆಸ್ಟ್ ಆಫೀಸರ್ ದೇವರಾಜ ದೇವಗಿರಿ (ಮೊ. 7829609679) ಹಾಗೂ ಯಲಗಿವಿ ಚೆಕ್‌ಪೋಸ್ಟ್‌ಗೆ  ಸವಣೂರ ಲೋಕೋಪಯೋಗಿ ಇಲಾಖೆ ಎಸ್.ಜಿ. ಸಂಜೇವಾಡಮಠ(ಮೊ. 9448326563), ಆರ್.ಎಚ್. ದೊಡ್ಡಮನಿ, ಕಟ್ಟಿಮನಿ ಎಸ್.ಪಿ. ಹಾಗೂ ಫಾರೆಸ್ಟ್ ಆಫೀಸರ್ ವೈ.ಆರ್. ನದಾಫ್(ಮೊ. 991657591) ಅವರನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement