ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆಯಲ್ಲಿ ಶ್ರದ್ಧಾಂಜಲಿ

Srinivasa Murthy VN
Updated On : 13 Dec 2013, 12:15 pm

ತುರುವೇಕೆರೆ, ಡಿ,11
ಯದುವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹ ಒಡೆಯರ್ ಅವರಿಗೆ ತಾಲೂಕಿನ ಜನತೆ ಶ್ರದ್ಧಾಂಜಲಿ ಅರ್ಪಿಸಿತು.
ತಾಲೂಕು ಕಚೇರಿ ಮುಂಭಾಗದಲ್ಲಿ ಅರಸು ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಗೆ ಕೆ.ಜಿ.ಶಂಕರ್ ರಾಜ್ ಅರಸ್, ಪೈಲ್ವಾನ್ ಕೃಷ್ಣಪ್ಪ, ಶ್ರೀಕಾಂತ್ ರಾಜ್ ಅರಸ್, ಜಗದೀಶ್, ದಿನೇಶ್ ಅರಸ್, ಶಿವಶಕ್ತಿ ಕಲಾವಿದರ ಸಂಘದ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್, ಡಾ.ಎ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ,  ಭಜರಂಗದಳದ ನವೀನ್ ಬಾಬು, ಪಟ್ಟಣ ಪಂಚಾಯ್ತಿ ಸದಸ್ಯ ಎಚ್.ಮಹೇಶ್, ಮಾಜಿ ಸದಸ್ಯ ಆರ್.ಮಲ್ಲಿಕಾರ್ಜುನ್, ಕನ್ನಡ ರಕ್ಷಣಾ ಸಮಿತಿ ಅಧ್ಯಕ್ಷ ಡ್ಯಾನಿ, ಪ್ರಾಂಶುಪಾಲ ಗಂಗಾಧರ್ ದೇವರ ಮನೆ, ಸಬ್ ಇನ್ಸ್ ಪೆಕ್ಟರ್ ರಾಚಯ್ಯ, ಮುನಿಯೂರು ರಾಮಚಂದ್ರು ಮೊದಲಾದವರು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಾನಿಕೆರೆ ಮಂಜುನಾಥ್, ಡಾ.ಎ.ನಾಗರಾಜು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement