ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗಣಪನಿಗೆ ವಿಶೇಷ ಅಲಂಕಾರ, ಪೂಜೆ

Srinivasa Murthy VN
Updated On : 23 Nov 2013, 1:11 am

ಹುಳಿಯಾರು: ಇಲ್ಲಿನ ಪ್ರಸಿದ್ಧ ಪ್ರಸನ್ನ ಗಣಪತಿ ದೇವಾಲಯದಲ್ಲಿ ಗುರುವಾರ ಸಂಕಷ್ಟಹರ ಹಾಗೂ ಕಾರ್ತಿಕ ಮಾಸದ ಅಂಗವಾಗಿ ವಿನಾಯಕನಿಗೆ ವಿಶೇಷ ಅಲಂಕಾರ ಮತ್ತು  ಪೂಜಾ ಕಾರ್ಯಗಳನ್ನು ಅಪಾರ ಸಂಖ್ಯೆ ಭಕ್ತಾದಿಗಳ ಹರ್ಷೋದ್ಗಾರದೊಂದಿಗೆ ನೆರವೇರಿಸಲಾಯಿತು.
ಗಣೇಶ ಮೂರ್ತಿಯನ್ನು ವಿವಿಧ ಪುಷ್ಪ, ಹಾರಗಳಿಂದ ಅಲಂಕರಿಸಿ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯ ನಡೆಯಿತು. ದೇವಾಲಯ ಕಮಿಟಿ ಅಧ್ಯಕ್ಷ ಮೋಹನ್‌ಕುಮಾರ್, ಕಾರ್ಯದರ್ಶಿ ಸುದರ್ಶನಚಾರ್, ನಾಗರಾಜು, ವೆಂಕಟರಾಯರು ಸೇರಿದಂತೆ ಭಕ್ತಾದಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement