ಸೌದಿಯಲ್ಲಿ ಮಾತುಕತೆ
ಮಂಗಳೂರು: ಸೌದಿ ಅರೇಬಿಯಾದಲ್ಲಿ ಭಾರತೀಯ ಉದ್ಯೋಗಿಗಳಿಗೆ ನಿತಕಾತ(ಸ್ವದೇಶೀಕರಣ)ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದು ಇದರಿಂದ ಭಾರತೀಯರ ಉದ್ಯೋಗಕ್ಕೆ ಸಂಚಕಾರ ಉಂಟಾಗಿದೆ. ಈ ಹಿನ್ನಲೆಯಲ್ಲಿ ಉಡುಪಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತು ಶಾಸಕ ಯು.ಟಿ.ಖಾದರ್ ಸೌದಿಗೆ ತೆರಳಿ ಗುರುವಾರ ಅಲ್ಲಿನ ಭಾರತೀಯ ರಾಯಭಾರಿ ಹಮಿತ್ ಅಲಿ ರಾವ್ ಜತೆ ಮಾತುಕತೆ ನಡೆಸಿದರು.