ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಾಜಪ್ಪಗೆ ಅಂತಿಮ ನಮನ

Vishwanath S
Updated On : 6 Apr 2013, 12:33 pm

ಮಂಗಳೂರು: ಮುಲ್ಕಿ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಲಾರಿ ಡಿಕ್ಕಿಯಾಗಿ ಮೃತಪಟ್ಟ ಪೊಲೀಸ್ ರಾಜಪ್ಪಗೆ ಶುಕ್ರವಾರ ಪೊಲೀಸ್ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಅಂತಿಮ ನಮನ ಸಂದರ್ಭ ಪತ್ನಿ ಮತ್ತು ಮನೆಯವರ ರೋದನ ಕರುಳು ಕಿತ್ತು ಬರುವಂತೆ ಇತ್ತು. ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಮತ್ತು ಪೊಲೀಸ್ ಅಧಿಕಾರಿಗಳು ಹೂಗುಚ್ಚ ಅರ್ಪಿಸಿ, ಮೃತ ಆತ್ಮಕ್ಕೆ ಚಿರಶಾಂತಿ ಕೋರಿದರು. 21 ಕುಶಾಲು ತೋಪುಗಳನ್ನು ಸಿಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement