ಮೇ 12ರಂದು ದೇಗುಲ ಭೂಮಿಪೂಜೆ
ಹೆಬ್ರಿ: ವರಂಗದಲ್ಲಿ ಶ್ರೀದೇವಿ ಮರುಳ ಚಿಕ್ಕಮ್ಮ ಹಾಗೂ ಪರಿವಾರ ದೈವಗಳ ದೇವಸ್ಥಾನ ಮತ್ತು ದೈವಸ್ಥಾನಕ್ಕೆ ಭೂಮಿಪೂಜೆ ಕಾರ್ಯಕ್ರಮ ವರಂಗ ರಾಘವೇಂದ್ರ ನಿಲಯದ ಪರಿಸರದಲ್ಲಿ ಮೇ 12 ರಂದು ನಡೆಯಲಿದೆ. ಪಾಣರ ಸಮಾಜ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷ ಎಂ.ಡಿ. ವೆಂಕಪ್ಪ ಅಧ್ಯಕ್ಷತೆ ವಹಿಸುವರು.