ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೀಳಂಜೆ: ತ್ರಿವರ್ಣ ವಿಶ್ವ ವೇದಿಕೆ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ

Lingaraj Badiger
Updated On : 17 Dec 2013, 12:20 pm

ಉಡುಪಿ: ತ್ರಿವರ್ಣ ವಿಶ್ವ ವೇದಿಕೆ ಕೀಳಂಜೆ ಸಂಘದ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಡಿಸೋಜ, ಸಹ ಕಾರ್ಯದರ್ಶಿಗಳಾಗಿ ಅಶೋಕ್ ನಾಯಕ್, ಕೃಷ್ಣ ಪೂಜಾರಿ, ಕೋಶಾಧಿಕಾರಿಯಾಗಿ ರಾಮಚಂದ್ರ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಶೈಲೇಶ್ ಪೂಜಾರಿ ಅವರನ್ನು ಆರಿಸಲಾಯಿತು.
  ಸಹ ಸಂಘಟನಾ ಕಾರ್ಯದರ್ಶಿಗಳಾಗಿ ಕರುಣಾಕರ ಪೂಜಾರಿ, ಶ್ರೀಕಾಂತ ಆಚಾರ್ಯ, ಮಧುಕರ ಪೂಜಾರಿ, ಸಂತೋಷ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಮೇಶ್ ಪೂಜಾರಿ, ಸಾಂಸ್ಕೃತಿಕ ಸಹ ಕಾರ್ಯದರ್ಶಿಗಳಾಗಿ ಶ್ರೇಯಸ್, ಪ್ರಕಾಶ್ ಆಚಾರ್ಯ, ಪ್ರಮೋದ್  ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ವಿನೇಶ್ ಪೂಜಾರಿ, ಕ್ರೀಡಾ ಸಹ ಕಾರ್ಯದರ್ಶಿಯಾಗಿ ಅವಿನಾಶ್  ಆಯ್ಕೆಯಾದರು.  ಗೌರವ ಸಲಹೆಗಾರರಾಗಿ ಉದಯ ಕೋಟ್ಯಾನ್, ಸುರೇಂದ್ರ ಪೂಜಾರಿ, ಪ್ರಶಾಂತ್ ಶೆಟ್ಟಿ, ಗಣಪತಿ ನಾಯಕ್, ವಿಜಯ ಪೂಜಾರಿ, ರತ್ನಾಕರ ಮೊಗವೀರ, ಸುಂದರ ಕೋಟ್ಯಾನ್, ಎಚ್. ಸಖಾರಾಮ್, ಉದಯ ಶೆಟ್ಟಿ. ಸದಸ್ಯರಾಗಿ ಜಗದೀಶ್ ಆಚಾರ್ಯ, ಅಶೋಕ್ ಪೂಜಾರಿ, ಪ್ರಭಾಕರ ಆಚಾರ್ಯ, ಅಭಿಷೇಕ್ ಹಾವಂಜೆ, ಗಣೇಶ್ ಆಚಾರ್ಯ, ದಯಾನಂದ ಪೂಜಾರಿ, ಅರ್ಜುನ್ ಪೂಜಾರಿ, ರಾಘು ಪೂಜಾರಿ, ಸುನಿಲ್ ಪೂಜಾರಿ, ನಿತೇಶ್ ಪೂಜಾರಿ, ಸಂದೀಪ್ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ಸುಧಾಕರ ಪೂಜಾರಿ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement