ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪಾಪನಾಶಿನಿ ಹೊಳೆಯಲ್ಲಿ ಬಿದ್ದು ಯುವತಿ ಸಾವು

Lingaraj Badiger
Updated On : 5 Feb 2013, 11:50 am

ಉಡುಪಿ: ಹೊಳೆ ದಾಟುತ್ತಿರುವಾಗ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶಿರ್ವದಲ್ಲಿ ನಡೆದಿದೆ. ಮೃತರು  ಆಶಾ (26), ಇವರು ಸಹೋದರಿ ವಿಮಲ ಪೂಜಾರ್ತಿ ಅವರೊಂದಿಗೆ ಸೂಡಾ ಗ್ರಾಮದ ಬ್ರಹ್ಮ ಬೈದರ್ಕಳ ನೇಮೋತ್ಸವಕ್ಕೆ ಹೋಗುತ್ತಿದ್ದು, ಪಾಪನಾಶಿನಿ ಹೊಳೆ ದಾಟಬೇಕಾದ ಸಂದರ್ಭ ಆಶಾ ಅವರು ಆಯತಪ್ಪಿ ಹೊಳೆಯ ಮಧ್ಯದಲ್ಲಿದ್ದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ವಿಮಲ ಪೂಜಾರ್ತಿ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement