ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನಿಟ್ಟೆ: ಇಂದಿನಿಂದ ಪ್ರವಚನ ಮಾಲಿಕೆ

Mainashree
Updated On : 27 Jan 2013, 11:49 am

ನಿಟ್ಟೆ: ನಿಟ್ಟೆ ಶ್ರೀ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ 28 ರಿಂದ ಒಂದು ವಾರದ ಕಾಲ ಸುಜಯ ಚೈತನ್ಯ, ಚಿನ್ಮಯ ಮಿಷನ್ ವತಿಯಿಂದ ಸ್ವಯಂ ಮುಂದಾಳತ್ವ ಉದ್ಧರೇದಾತ್ಮನಾತ್ಮಾನಂ (ಲೀಡ್ ಯುವರ್ ಸೆಲ್ಫ್) ಎಂಬ ವಿಷಯವನ್ನು ಆಧರಿಸಿ ವಿದ್ಯಾರ್ಥಿ ಜೀವನದ ಯಶಸ್ಸಿನ ಜತೆ ಪರಿಪೂರ್ಣ ಸಾರ್ಥಕ ಜೀವನದ ಗುಟ್ಟೇನು...? ಎಂಬುದರ ಬಗ್ಗೆ ಪ್ರತಿದಿನ ಸಾಯಂಕಾಲ ಗಂಟೆ 5.45 ರಿಂದ 7.15 ರವರೆಗೆ ಆಂಗ್ಲ ಭಾಷೆಯಲ್ಲಿ ಪ್ರವಚನ ಮಾಲಿಕೆಯು ಜರಗಲಿರುವುದು.
ಸಾರ್ವಜನಿಕರು, ವಿಶೇಷವಾಗಿ ಪ್ರೌಢ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೂಣ್ಕರ್ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಚಿನ್ಮಯ ಮಿಷನ್‌ನ ಪ್ರಕಟಣೆಗಳು ಹಾಗೂ ಡಿವಿಡಿಗಳ ಪ್ರದರ್ಶನ, ಮಾರಾಟ ಆಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement