ಗಣೇಶೋತ್ಸವ ಸಮಿತಿಗೆ ಆಯ್ಕೆ
ಬ್ರಹ್ಮಾವರ: ಮೂಡುಗಿಳಿಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ 21ನೇ ವರ್ಷದ ಅಧ್ಯಕ್ಷರಾಗಿ ಶಿವರಾಮ ಶೆಟ್ಟಿ ಬಡಾಮನೆ ಗಿಳಿಯಾರು ಮತ್ತು ಕಾರ್ಯದರ್ಶಿಯಾಗಿ ಜಿ. ಶೇಖರ್ ಅವಿರೋಧ ಆಯ್ಕೆಯಾಗಿದ್ದಾರೆ.
ಉಳಿದಂತೆ ಗೌರವಾಧ್ಯಕ್ಷರಾಗಿ ಭರತ್ ಕುಮಾರ್ ಶೆಟ್ಟಿ ಮೈನಾಡಿಮನೆ ಮತ್ತು ಚಂದ್ರಶೇಖರ್ ಶೇಟ್, ಕಾರ್ಯಧ್ಯಕ್ಷರಾಗಿ ಮಂಜುನಾಥ ಸ್ವಾಮಿ, ಉಪಾಧ್ಯಕ್ಷರಾಗಿ ರಾಜೇಂದ್ರ ಹೇರ್ಳೆ, ಮಹಾಬಲ ಆಚಾರ್ಯ, ಮಹೇಶ್ ಪೂಜಾರಿ, ಶರಣ್ಣಯ್ಯ ಹಿರೇಮಠ್, ಜಯ ಮೋಗವೀರ, ಜೊತೆ ಕಾರ್ಯದರ್ಶಿಯಾಗಿ ಉದಯ ದೇವಾಡಿಗ, ಗುರುರಾಜ್ ಆಚಾರ್ಯ, ಖಜಾಂಚಿಯಾಗಿ ಜಿ. ವಿಜಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿವರಾಮ ಕೆ., ಸಾಂಸ್ಕೃತಿಕ ಜೊತೆ ಕಾರ್ಯದರ್ಶಿಗಳಾಗಿ ವಿಶ್ವನಾಥ ಆಚಾರ್ಯ, ಕೃಷ್ಣ ಜಿ., ಸುಭಾಸ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಶರತ್ ಜಿ., ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ರಾಘವೇಂದ್ರ ಶೆಟ್ಟಿ, ಯೋಗೇಂದ್ರ ಪೂಜಾರಿ, ಉದಯ ಜಿ., ಸಲಹಾ ಸಮಿತಿ ಸದಸ್ಯರಾಗಿ ಬಿ.ಬಿ. ನಾಯ್ಕ್, ರಾಮ ಮರಕಾಲ, ರಾಘವೇಂದ್ರ ಪೂಜಾರಿ, ಆಟೋಶಂಕರ್, ಗೋಪಾಲಕೃಷ್ಣ ಪೈ, ಆನಂದ ಜಿ., ವಾಸುದೇವ ಆಚಾರ್ಯ, ಚಂದ್ರಕಾಂಚನ್, ಭಾಸ್ಕರ್ ಆಚಾರ್ಯ, ನರಸಿಂಹ ಜಿ., ವಸಂತ ಶೆಟ್ಟಿ, ಜಿ. ನಾರಾಯಣ, ನಾಗೇಶ್ ಗುಳ್ಳಾಡಿ, ಸುರೇಶ್ ಪೂಜಾರಿ, ರಾಘವೇಂದ್ರ ಶೆಟ್ಟಿ, ಸದಾಶಿವ ಜಿ., ಶೇಖರ ಮರಕಾಲ, ಹರೀಶ್ ಭಂಡಾರಿ, ರಫೀಕ್, ಪ್ರದೀಪ್ ಶೆಟ್ಟಿ, ಸದಸ್ಯರಾಗಿ ಜಿ. ರಾಘವೇಂದ್ರ, ರಾಜೇಂದ್ರ, ಸುಭಾಸ್, ಗಣೇಶ್, ಗಣೇಶ್ ಜಿ., ಮಹೇಶ್, ಆದರ್ಶ, ರಾಘವೇಂದ್ರ ಮರಕಾಲ, ಚಂದ್ರ, ರವೀಂದ್ರ, ಅಜಿತ್, ಪ್ರದೀಪ್ ಶೆಟ್ಟಿ ಆಯ್ಕೆಯಾಗಿದ್ದಾರೆ.