ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮಗನಿಂದ ತಂದೆ ಮೇಲೆ ಹಲ್ಲೆ

Rashmi Kasaragodu
Updated On : 15 Jun 2013, 12:43 pm

ಕನ್ನಡಪ್ರಭ ವಾರ್ತೆ   ಕಾರ್ಕಳ   ಜೂ. 14
ಆಸ್ತಿ ಪಾಲು ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಗೆ ಸರಳಿನಿಂದ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಹಡ್ಯಾಲು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.  ಹಡ್ಯಾಲು ನಿವಾಸಿ ಸುಂದರ ಪೂಜಾರಿ (77) ಎಂಬವರ ಮಗ ಸದಾನಂದ ಹಲ್ಲೆ ಆರೋಪಿ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಸದಾನಂದ ತನ್ನ ಸಹೋದರಿ ಜಾನಕಿ ಎಂಬವರಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ದೂರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement