ಫ್ಲೆಕ್ಸ್ಗಳಿಂದ ತೇಜೋವಧೆ: ಪೊಲೀಸರಿಗೆ ದೂರು
ಉಡುಪಿ: ಫ್ಲೆಕ್ಸ್ಗಳನ್ನು ಹಾಕಿ ನರೇಂದ್ರ ಮೋದಿ ತೇಜೋವಧೆ ಮಾಡಿರುವ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಬಿಜೆಪಿ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಸಂದರ್ಭ ನಗರಸಭಾ ಸದಸ್ಯ ಮಹೇಶ್ ಠಾಕೂರ್, ನಗರ ಬಿಜೆಪಿ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ನಮೋ ಬ್ರಿಗೇಡ್ ನಾಯಕರಾದ ಶ್ರೀಕಾಂತ್ ಶೆಟ್ಟಿ, ಶಶಾಂಕ್ ಶಿವತ್ತಾಯ, ಗಗನ್ ದೀಪ್, ಪ್ರಶಾಂತ್, ಪ್ರಕಾಶ್, ಕಾರ್ತಿಕ್, ಹರಿಪ್ರಸನ್ನ, ಅಭೀಷ್ ಮೊದಲಾದವರು ಇದ್ದರು.
--