ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅದಮಾರು ಕಿರಿಯ ಯತಿ ಪಟ್ಟಾಭಿಷೇಕ

Mainashree
Updated On : 19 Jun 2014, 9:54 am

ಕುಂಜಾರುಗಿರಿ: ಉಡುಪಿ ಅದಮಾರು ಮಠದ 33ನೇ ಯತಿಗಳಾಗಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಗೆ ಗುರುವಾರ ಪಟ್ಟಾಭಿಷೇಕ ನೆರವೇರಿತು. ಶಿರೂರು ಗ್ರಾಮದ 29ರ ಹರೆಯದ ಶ್ರೀಶ ಎಸ್. ಸ್ವ ಇಚ್ಛೆಯಿಂದ ಅದಮಾರು ಮಠದ ಈಗಿನ ಯತಿ ಶ್ರೀ ವಿಶ್ವಪ್ರಿಯ ತೀರ್ಥರ ಶಿಷ್ಯತ್ವ ಸ್ವೀಕರಿಸಿದ್ದಾರೆ. ವಿಧಿವತ್ತಾಗಿ ಸನ್ಯಾಸ ಸ್ವೀಕರಿಸಿ, ಅದಮಾರು ಮಠದ ಕಿರಿಯ ಯತಿಗಳಾಗಿ ಪಟ್ಟಾಭಿಷೇಕಗೊಂಡು, 'ಶ್ರೀ ಈಶಪ್ರಿಯ' ಎಂಬ ಹೆಸರಿನಿಂದ ವಿಶ್ವಪ್ರಿಯ ತೀರ್ಥರ ಉತ್ತರಾಧಿಕಾರಿಯಾಗಿ ನೇಮಕಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement