ಹಳಿಯಾಳ ಪಪಂ: ಕಾಂಗ್ರೆಸ್ಗೆ ಗದ್ದುಗೆ
ಹಳಿಯಾಳ: ಹಳಿಯಾಳ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಕಾಂಗ್ರೆಸ್ನ ಶಂಕರ ಎನ್. ಬೆಳಗಾಂವಕರ, ಅರುಣ ಬೋಬಾಟಿ, ಗಾಯತ್ರಿ ನೀಲಜಕರ, ರಿಯಾನ್ ಬೆಟಗೇರಿ, ಇನಾಯಿತುಲ್ಲಾ ಬೇಪಾರಿ, ಮಾದುರಿ ಬೆಳಗಾಂವಕರ, ಶ್ರೀದೇವಿ ಎಂ. ಯಡೋಗಿ, ಪ್ರೇಮಾ ತೊರಣಗಟ್ಟಿ, ಸತ್ಯಜೀತ ಗಿರಿ, ಮಾಲಾ ಬ್ರಿಗಾಂಜಾ, ಸುರೇಶ ತಳವಾರ, ಮಂಜುಳಾ ವಡ್ಡರ, ಉಮೇಶ ಬೊಳಶೆಟ್ಟಿ, ಮಂಜುಳಾ ಮಾನಗಾವಿ, ಉಮೇಶ ಬೊಳಶೆಟ್ಟಿ, ಸುರೇಶ ತಳವಾರ, ಸತ್ಯಜೀತ ಗಿರಿ, ಜೆಡಿಎಸ್ನಿಂದ ಸಯ್ಯದಅಲಿ ಅಂಕೋಲೆಕರ, ಮೆಹಬೂಬ ಸುಭಾನಿ ಹುಬ್ಬಳ್ಳಿ, ಶ್ರಿಕಾಂತ ಹೂಲಿ, ಬಾಬು ಮಾದರ, ಪಕ್ಷೇತರ ಅಭ್ಯರ್ಥಿ ಎಸ್.ಎ. ಶೆಟವಣ್ಣವರ ಜಯಭೇರಿ ಬಾರಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.