ಸಂಪಾದಕೀಯ

ಪುತ್ರ

    ಅಪ್ಪ ಮಾಡಿದ ಸಾಲ ತೀರಿಸಲೆಂದೇ ಜನ್ಮ ಪಡೆದವ
    ಪಿತ್ರಾರ್ಜಿತ ಆಸ್ತಿಯಲ್ಲಷ್ಟೇ ಅಲ್ಲ, ಪಿತ್ರಾರ್ಜಿತ ಸಾಲಕ್ಕೂ ಹೊಣೆ ಈತನೇ
    ತಾಯಿಗೆ ಸೊಸೆಯೆಂಬ ಪ್ರತಿಸ್ಪರ್ಧಿಯನ್ನು ತಂದು ಕೊಡುವವ
    ಮನೆಯಲ್ಲಿ ಇವನ ಪಾತ್ರ ಬಲು ವಿಚಿತ್ರ
    ಪಿತ್ರಾರ್ಜಿತವನ್ನು ಪುತ್ರ ಭೋಗಿಸಬಹುದು. ಆದರೆ ಪುತ್ರಾರ್ಜಿತ ಮಾತ್ರ ಆತನ ಹೆಂಡತಿಗೇ
    ಮಗಧೀರ ಕಂಠೀರವ
    ಪುತ್ರಿಗಿಂತ ಎರಡು ಕೊಂಬು ಜಾಸ್ತಿಯುಳ್ಳವ
    ಮೀಸೆ ಗಡ್ಡ ಬಂದರೂ ತಾಯಿಗಿವನು ಮಗುವೇ
    ಇವನಿಗೆ ಮದುವೆ ಮಾಡಿಬಿಡೋದೇ ಪಾಲಕರ ಜೀವನೋದ್ದೇಶ
    ಒಂದಕ್ಕಿಂತ ಹೆಚ್ಚು ಪುತ್ರರಿದ್ದರೆ ಮನೆಯೇ ಕುರುಕ್ಷೇತ್ರ
    ತನ್ನ ಹತ್ರವೇ ಇರಲೆಂದು ಎಲ್ಲ ತಂದೆ ತಾಯಿಯರಿಂದಲೂ ಬಯಸಲ್ಪಡುವವನೇ ಪುತ್ರ
    ತಂದೆಯ ಹೆಸರಲ್ಲಿ ಮೇಲೆ ಬರುವವ. ಕೆಲವರು ತಾಯಿಯಿಂದಲೂ ಮೇಲೆ ಬರುವವರಿದ್ದಾರೆ. ಉದಾ- ರಾಹುಲ್ ಗಾಂಧಿ
    ಅಪ್ಪನ ಕೋಪಕ್ಕೆ ಕಾರಣನಾಗಿ, ಆ ಕೋಪಕ್ಕೆ ತಾಯಿಯನ್ನು ಗುರಿ ಮಾಡಿ ಬೈಸುವವ
    ಮಗಳಿಗಿಂತ ಲೇಟಾಗಿ ಬಂದರೂ ಯಾರೂ ಇವನನ್ನು ಕೇಳರು
    ಪುತ್ರ ವೀರ ಪ್ರತಾಪ, ಪುತ್ರಿ ಹುಟ್ಟಿದರೆ ಸಂತಾಪ..!

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?