ಶ್ರೀ ಶ್ರೀ ಕೋಲ್ಯಾನಂದ ಗುರೂಜಿ ನುಡಿಮುತ್ತು: ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ಮುಂದುವರಿದಿದೆ. ಇಂದು ಎಲ್ಲವನ್ನೂ ಗೂಗಲ್ನಲ್ಲಿ ಹುಡುಕಬಹುದು. ಆದರೆ ಮಂದಿರದ ಮುಂದೆ ಕಳುವಾದ ಚಪ್ಪಲ್ ಅನ್ನು ಹುಡುಕುವುದಕ್ಕೆ ಗೂಗಲ್ನ ಅಪ್ಪನಿಗೂ ಸಾಧ್ಯವಿಲ್ಲ!
--
ಆಂಟಿ: ಏನ್ ಮಾಡ್ತಾ ಇದೀಯ ಇತ್ತೀಚೆಗೆ?
ಕೋಲ್ಯ: ಇಂಥ ಪ್ರಶ್ನೆಗಳಿಂದ ತಪ್ಪಿಸಿಕೊಳ್ತಾ ಇದೀನಿ ಆಂಟಿ!