ಏಕಾಏಕಿ ಆಡ್ವಾಣಿಯವರು ಕಾಂಗ್ರೆಸ್‌ನವರಿಗೆಲ್ಲ ಸ್ನೇಹಿತರಂತೆ ಗೋಚರಿಸುತ್ತಿದ್ದಾರೆ. ಏಕೆಂದರೆ 2014ರಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಸಹಕರಿಸುವುದು ಆಡ್ವಾಣಿಯವರೇ ಹೊರತು ರಾಹುಲ್ ಗಾಂಧಿ ಅಲ್ಲ ಎಂದು ಅವರಿಗೂ ಗೊತ್ತಾಗಿದೆ.
-ನೀರಾ
ಬಿಜೆಪಿ ನಾಯಕರಿಗೆ ಏನು ಬೇಕಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಭಾರತಕ್ಕೆ ನರೇಂದ್ರ ಮೋದಿ ಬೇಕಾಗಿದ್ದಾರೆ ಎಂಬುದು ಗೊತ್ತು.
-ಗೋವಿಂದ ಕಿಣಿ
ಬದುಕಿನಲ್ಲಿ ಗೌರವ ಸಂಪಾದಿಸಬೇಕು. ಬರೀ ಹಣವನ್ನು ಶ್ರೀಶಾಂತನೂ ಸಂಪಾದಿಸುತ್ತಾನೆ.
-ಸುರ್ಭಿ ಶರ್ಮಾ
ನನ್ನನ್ನು ಬಯ್ದುಕೊಳ್ಳುವವರೇ ನನ್ನ ಟ್ವೀಟ್‌ಗಳನ್ನು ರೀಟ್ವೀಟ್ ಮಾಡುತ್ತಾರೆ. ಪ್ರತಿದಿನವೂ ಕಾಂಗ್ರೆಸ್ ಪಕ್ಷವನ್ನು ಬಯ್ದು ಚುನಾವಣೆಯಲ್ಲಿ ಅದಕ್ಕೇ ಮತ ಹಾಕಿದಂತಿದೆ ಇದು.
-ನಾಟ್ ರಿಯಲ್ ಅರ್ನಬ್