ಸಂಪಾದಕೀಯ

ಓಟು ಬೇಡುವಾಗ ಇರುವ ಸೌಜನ್ಯ ಗೆದ್ದ ಮೇಲೆ ಇರುವುದಿಲ್ಲ ಏಕೆ?

ರವಿಕುಮಾರ ಜಿ.ಬಿ. 9449669897
ಓಟು ಬೇಡುವಾಗ ಇರುವ ಸೌಜನ್ಯ ಗೆದ್ದ ಮೇಲೆ ಇರುವುದಿಲ್ಲ ಏಕೆ?
ಶೌಚಾಲಯಕ್ಕೆ ಹೋಗುವಾಗಿನ ಅನಿವಾರ್ಯ ಬರುವಾಗ ಇರುವುದಿಲ್ಲ. ಹಾಗೆ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹೆಂಗಸರು ಹೇಳೋದನ್ನೆಲ್ಲ ಹೇಳಿ, ಯಾರಿಗೂ ಹೇಳ್ಬೇಡಿ ಅನ್ನುವುದರ ಅರ್ಥವೇನು?
ಸಿನಿಮಾಗಳಲ್ಲಿ ಸಿಗರೇಟು ಸೇದೋದು ತೋರಿಸಿ, ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಸೂಚನೆ ತೋರಿಸಲ್ವೇ.

ಪವನಕುಮಾರ ಕೆ.ವಿ. ಬಳ್ಳಾರಿ, 9900515957
ವ್ಯಕ್ತಿ ಮುಖ್ಯಾನಾ, ಪಕ್ಷ ಮುಖ್ಯಾನಾ ಎನ್ನುವ ಮಿಲೇನಿಯಂ ಪ್ರಶ್ನೆಗೆ ನಿಮ್ಮ ಉತ್ತರವೇನು?
ವ್ಯಕ್ತಿಗಳಿರುವ ಪಕ್ಷ ಮುಖ್ಯ!

ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ಹುಡುಗಿಯರ ಕೈಗೆ ನೋವಾಗದಂತೆ ಬಳೆ ತೊಡಿಸುವುದು ಹೇಗೆ?
ಲೂಸ್‌ಮೋಶನ್ನನ್ನು ಸ್ಲೋಮೋಶನ್‌ನಲ್ಲಿ ಮಾಡಿದಷ್ಟೇ ಕಷ್ಟ!

ಮನು ವಿ. ದಾವಣಗೆರೆ, 9739259427
ಹುಡುಗಿಯರು ತಮ್ಮೊಳಗಿನ ಪ್ರೇಮವನ್ನು ಹುಡುಗರ ಬಳಿ ಸೂಚಿಸುವಾಗ ಪೆದ್ದು ಪೆದ್ದಾಗಿ ವರ್ತಿಸುತ್ತಾರಲ್ಲ ಯಾಕೆ?
ಮುಂದೆ ಹುಡುಗರು ಪೆದ್ದುಗಳಾಗುತ್ತಾರೆ ಎಂಬುದರ ಮುನ್ಸೂಚನೆಯದು.

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ