ವ್ಯಕ್ತಿಗಳ ನಡುವಿನ ಸೌಹಾರ್ದ ಸಂಬಂಧ ಉಳಿದುಕೊಳ್ಳಬೇಕಾದರೆ...
ವ್ಯಕ್ತಿಗಳ ನಡುವಿನ ಸೌಹಾರ್ದ ಸಂಬಂಧ ಉಳಿದುಕೊಳ್ಳಬೇಕಾದರೆ ಗೊತ್ತಿಲ್ಲದ ವಿಚಾರ ಚರ್ಚಿಸಬೇಕು. ವಿಚಾರ ಒಪ್ಪದಿದ್ದಾಗ ಚರ್ಚಿಸಬೇಕು, ವಾದ ಇಷ್ಟವಿಲ್ಲದಿದ್ದಾಗ ಅದನ್ನು ಗೌರವ ಪೂರ್ವಕವಾಗಿ ತಿಳಿಸಬೇಕು. ಅದರ ಬದಲು ಮೌನವಾಗಿ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ.