ಕೆಲವೊಂದು ಬಾರಿ ಸಮಸ್ಯೆಗಳನು ಪರಿಹರಿಸಲು ಸಾಧ್ಯವಿದ್ದರೂ ಅದರ ಬಗ್ಗೆ ಸುಮ್ಮನೆ ಗೊಂದಲಗಳನು ಸೃಷ್ಟಿಸಿಕೊಳ್ಳುತ್ತೇವೆ...
ಕೆಲವೊಂದು ಬಾರಿ ಸಮಸ್ಯೆಗಳನು ಪರಿಹರಿಸಲು ಸಾಧ್ಯವಿದ್ದರೂ ಅದರ ಬಗ್ಗೆ ಸುಮ್ಮನೆ ಗೊಂದಲಗಳನು ಸೃಷ್ಟಿಸಿಕೊಳ್ಳುತ್ತೇವೆ. ಅದಕ್ಕೋಸ್ಕರ ಯಾವುದೇ ತೊಂದರೆ ಎದುರಾದಲ್ಲಿ ಪರಸ್ಪರ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಅದರ ಬದಲಾಗಿ ಮತ್ತೊಬ್ಬರ ಬಗ್ಗೆ ಮಾತನಾಡುವುದರಿಂದ ಅದು ಬಗೆಹರಿಯುವುದಿಲ್ಲ.