ಜೀವನದಲ್ಲಿ ನಮಗೆ ಹಲವು ಸಂದರ್ಭದಲ್ಲಿ ದುಃಖದ ಸಂಗತಿಗಳು ಎದುರಾಗುತ್ತವೆ...
ಜೀವನದಲ್ಲಿ ನಮಗೆ ಹಲವು ಸಂದರ್ಭದಲ್ಲಿ ದುಃಖದ ಸಂಗತಿಗಳು ಎದುರಾಗುತ್ತವೆ. ಕೆಲವೊಂದು ಬಾರಿ ನಮ್ಮ ಸುತ್ತಲಿನ ಜನರು ಕಣ್ಣೀರು ಒರೆಸುವ ಬದಲು ನಮ್ಮ ನೋವಿಗೆ ಕಾರಣರಾಗುತ್ತಾರೆ. ಇಂಥ ಸಂದರ್ಭಗಳಲ್ಲಿ ನಾವು ಸಮಾಧಾನಪಟ್ಟುಕೊಳ್ಳುವುದರ ಜತೆಗೆ ದುಃಖ ತರುವ ಜನರನ್ನೂ ದೂರ ಇರಿಸಬೇಕು.