ಸ್ವಿಡನ್ ಆಟಗಾರರು 
ಫೀಫಾ ವಿಶ್ವ ಕಪ್ 2018

1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶ

ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ ಘಟ್ಟದಲ್ಲಿ 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಸೆಂಟ್ ಪೀಟರ್ಸ್ ಬರ್ಗ್ : ರಷ್ಯಾದ  ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ ಘಟ್ಟದಲ್ಲಿ 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್  ಸೋಲಿಸಿದ ಸ್ವಿಡನ್  , ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಪಂದ್ಯ ಆರಂಭಗೊಂಡ ಮೊದಲಾರ್ಧ ಯಾವುದೇ ತಂಡ ಗೋಲು ಗಳಿಸುವಲ್ಲಿ ವಿಫಲಗೊಂಡವು. ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಕಂಡುಬಂದಿತ್ತು. ಆದರೆ, 66 ನೇ ನಿಮಿಷದಲ್ಲಿ  ಪೊರ್ಸ್ ಬರ್ಗ್  ಗೋಲು ಗಳಿಸುವ ಮೂಲಕ ಸ್ವಿಡನ್  ಗೆಲ್ಲಲು ನೆರವಾದರು.

ಪೊರ್ಸ್ ಬರ್ಗ್  ಸಿಡಿಸಿದ ಗೋಲು ತಡೆಯುವಲ್ಲಿ ಸ್ವಿಟ್ಜರ್ಲ್ಯಾಂಡ್ ಗೋಲುಕೀಪರ್  ಯನ್ ಸೊಮ್ಮರ್  ವಿಫಲರಾದ್ದರಿಂದ ಸ್ವಿಡನ್  ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಸ್ವಿಟ್ಜರ್ಲ್ಯಾಂಡ್ ಸೋತು ನಿರಾಸೆ ಅನುಭವಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಸ್ವಿಟ್ಜರ್ಲ್ಯಾಂಡ್  ಉತ್ತಮ ಅವಕಾಶ ಹೊಂದಿತ್ತು, ಆದರೆ, ಗೋಲುಕೀಪರ್  ಯನ್ ಸೊಮ್ಮರ್  ಚೆಂಡು ರಕ್ಷಣೆ ಮಾಡುವಲ್ಲಿ ವಿಫಲಗೊಂಡರಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಗೆ ಶರಣಾಗಬೇಕಾಯಿತು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಥವಾ ಕೊಲಂಬಿಯಾ ವಿರುದ್ಧ ಸ್ವಿಡನ್ ಸೆಣಸಾಟ ನಡೆಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Gautam Adaniಗೆ ಬಿಗ್ ರಿಲೀಫ್: ಎಲ್ಲ ಪ್ರಕರಣಗಳ ವಿಚಾರಣೆ ಶಾಶ್ವತವಾಗಿ ಕೈ ಬಿಟ್ಟ ಅಮೆರಿಕ: ವರದಿ

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಒಡಿಶಾ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

IPL 2026: ಸ್ಟಂಪೌಟ್ ಮಾಡಿದ Sanju Samson ವಿರುದ್ಧ Klaasen ಆಕ್ರೋಶ, ಮೈದಾನದಲ್ಲೇ ಹೈಡ್ರಾಮಾ, ಆಗಿದ್ದೇನು?

ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI

IPL 2026: SRH ಗೆಲುವಿನ ದಡ ಸೇರಿಸಿದ Ishan Kishan, ತವರಿನಲ್ಲೇ CSKಗೆ ಮುಖಭಂಗ, ಪ್ಲೇಆಫ್ ನಿಂದ ಬಹುತೇಕ ಔಟ್!

SCROLL FOR NEXT