ಫೀಫಾ ವರ್ಲ್ಡ್ ಕಪ್: 2-1 ಅಂತರದಿಂದ ಆಸ್ಟ್ರೇಲಿಯಾವನ್ನು ಮಣಿಸಿದ ಫ್ರಾನ್ಸ್ 
ಫೀಫಾ ವಿಶ್ವ ಕಪ್ 2018

ಫೀಫಾ ವರ್ಲ್ಡ್ ಕಪ್: 2-1 ಅಂತರದಿಂದ ಆಸ್ಟ್ರೇಲಿಯಾವನ್ನು ಮಣಿಸಿದ ಫ್ರಾನ್ಸ್

ಜೂ.16 ರಂದು ನಡೆದ ಫೀಫಾ ವಿಶ್ವಕಪ್ ಪಂದ್ಯದಲ್ಲಿ ಫ್ರಾನ್ಸ್ ತಂಡ 2-1 ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ.

ಮಾಸ್ಕೋ: ಜೂ.16 ರಂದು ನಡೆದ ಫೀಫಾ ವಿಶ್ವಕಪ್ ಪಂದ್ಯದಲ್ಲಿ ಫ್ರಾನ್ಸ್ ತಂಡ 2-1 ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ. 
ವಿಎಆರ್ ಪೆನಾಲ್ಟಿಯ ಮೂಲಕ ಆಂಟೊಯಿನ್ ಗ್ರೀಜ್ಮನ್ ಗೋಲ್ ದಾಖಲಿಸಿದ್ದು, ಫ್ರಾನ್ಸ್ ತಂಡದ ಜಯಕ್ಕೆ ಸಹಕಾರಿಯಾಯಿತು. ಪ್ರಾರಂಭದಲ್ಲಿ ಮ್ಯಾಚ್ ರೆಫ್ರಿ ಆಂಡ್ರೆಸ್ ಕುನ್ಹಾ ಸ್ಪಾಟ್ ಕಿಕ್ ಗೆ ಅವಕಾಶ ನೀಡಲಿಲ್ಲ. ಆದರೆ ವಿಎಆರ್ ದೃಷ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೆನಾಲ್ಟಿ ಸಿಕ್ಕಿದ್ದು ಗ್ರೀಜ್ಮನ್ ಗೋಲ್ ದಾಖಲಿಸಿದರು. ಆದರೆ ಸ್ಪಾಟ್ ಕಿಕ್ ಮೂಲಕ ಫ್ರಾನ್ಸ್ ತಂಡ ಯಶಸ್ವಿ ಗೋಲ್ ನ್ನು ದಾಖಲಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಮೈಲ್ ಜೆಡಿನಾಕ್ ಸಹ ಗೋಲ್ ದಾಖಲಿಸಿ ಸಮಬಲ ಸಾಧಿಸಿದರು.
ನಂತರ 81 ನೇ ನಿಮಿಷದಲ್ಲಿ ಫ್ರಾನ್ಸ್ ತಂಡ ಆಸ್ಟ್ರೇಲಿಯಾ ತಂಡಕ್ಕಿಂತ ಮೇಲುಗೈ ಸಾಧಿಸಿ 2-1 ಅಂತರದಿಂದ ಎದುರಾಳಿಗಳನ್ನು ಮಣಿಸಿತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ