ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ವಿರುದ್ಧ ಪೆರುವಿಗೆ 2-0 ಗೋಲುಗಳ ಜಯ

ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುತ್ಭಾಲ್ ಪಂದ್ಯಾವಳಿ ಮಂಗಳವಾರ ನಡೆದ ಪ

ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ವಿರುದ್ಧ ಪೆರುವಿಗೆ 2-0 ಗೋಲುಗಳ ಜಯ
Raghavendra Adiga
Updated On : 26 Jun 2018, 10:23 am
ಫಿಶ್ಟ್ ಸ್ಟೇಡಿಯಂ (ರಷ್ಯಾ): ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುತ್ಭಾಲ್ ಪಂದ್ಯಾವಳಿ ಮಂಗಳವಾರ ನಡೆದ ಸಿ ಗುಂಪಿನ  ಪಂದ್ಯದಲ್ಲಿ  ಪೆರು 2-0 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ದಾಖಲಿಸಿದೆ.
ಆಂಡ್ರೆ ಕ್ಯಾರಿಲ್ಲೊ (18ನೇ ನಿಮಿಷ) ಮತ್ತು ಪೆರು ತಂಡದ ನಾಯಕ ಪಾವೊಲೊ ಗೆರೆರೊ (50ನೇ ನಿಮಿಷ) ಅವರುಗಳು ಪೆರು ತಂಡದ ಪರವಾಗಿ ಗೋಲು ದಾಖಲಿಸಿದ್ದಾರೆ.
ಇನ್ನು ಮೈಲ್ ಜೆಡಿನಾಕ್ ನಾಯಕತ್ವದ ಆಸ್ಟ್ರೇಲಿಯಾ ಪಡೆ ಪ್ಂದ್ಯದುದ್ದಕ್ಕೂ ಸಾಕಷ್ಟು ಉತ್ತಮ ಪ್ರಯತ್ನ ತೋರಿದರೂ ಒಂದು ಗೋಲನ್ನು ಗಳಿಸುವುದೂ ಸಾಧ್ಯವಾಗಲಿಲ್ಲ.

Advertisement

Advertisement

ಆಸ್ಟ್ರೇಲಿಯಾದ ಮಾರ್ಕ್ ಮಿಲ್ಲಿಗನ್ ಪಂದ್ಯದ 88ನೇ ನಿಮಿಷದಲ್ಲಿ ಹಳದಿ ಕಾರ್ಡ್ ಪ್ರದರ್ಶಿಸಲಾಗಿದ್ದು ಸಹ ತಂಡದ ಹಿನ್ನಡೆಗೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments