ಬ್ರೆಜಿಲ್ ತಂಡ 
ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ 2018: ಸಿಲ್ವಾ, ಪಾಲಿನ್ಹೊ ಅದ್ಭುತ ಗೋಲ್, 16ರ ಘಟ್ಟಕ್ಕೆ ಬ್ರೆಜಿಲ್ ಲಗ್ಗೆ!

2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡಗಳಿಗೆ ಲೀಗ್ ಹಂತದ ಪಂದ್ಯಗಳು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು 16ರ ಘಟ್ಟಕ್ಕೆ ತಲುಪಲು ಎಲ್ಲಾ ತಂಡಗಳು...

ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡಗಳಿಗೆ ಲೀಗ್ ಹಂತದ ಪಂದ್ಯಗಳು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು 16ರ ಘಟ್ಟಕ್ಕೆ ತಲುಪಲು ಎಲ್ಲಾ ತಂಡಗಳು ಕಠಿಣ ಸ್ಪರ್ಧೆಯಲ್ಲಿ ತೊಡಗಿವೆ. 
ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಬ್ರೆಜಿಲ್ 2-0 ಗೋಲುಗಳಿಂದ 16ರ ಘಟ್ಟಕ್ಕೆ ತಲುಪಿದೆ. ಬ್ರೆಜಿಲ್ ಪರ ಥೈಗೋ ಸಿಲ್ವಾ ಮತ್ತು ಪಾಲಿನ್ಹೊ ತಲಾ ಒಂದು ಗೋಲು ಬಾರಿಸಿದ್ದು ತಂಡದ ಗೆಲುವಿಗೆ ಕಾರಣವಾಯಿತು. 
ಸರ್ಬಿಯಾ ಹಾಗೂ ಬ್ರೆಜಿಲ್ ಗೆ 16ರ ಘಟ್ಟಕ್ಕೆ ತಲುಪಲು ನಿನ್ನೆಯ ಪಂದ್ಯ ಪ್ರಮುಖ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸರ್ಬಿಯಾ ಸೋಲು ಕಂಡಿದ್ದು ಮನೆಯ ಹಾದಿ ಹಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ