ಫಿಫಾ ವಿಶ್ವಕಪ್ 2014

ಜರ್ಮನಿ ಸ್ಟಾರ್‌ವಾರ್ ಅರ್ಜೆಂಟೀನಾ

ಥಾಮಸ್ ಮುಲ್ಲರ್
ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜರ್ಮನಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಈ ಟೂರ್ನಿಯಲ್ಲಿ 5 ಗೋಲು ದಾಖಲಿಸಿರುವ ಮುಲ್ಲರ್, ಗೋಲ್ಡನ್ ಬೂಟ್ ಪಡೆಯುವ ರೇಸ್‌ನಲ್ಲಿದ್ದಾರೆ. ಮೈದಾನದಲ್ಲಿನ ವೇಗ ಇವರ ಶಕ್ತಿಯಾಗಿದ್ದು, ಎದುರಾಳಿ ಆಟಗಾರರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಶಸ್ತಿ ಸುತ್ತಿನಲ್ಲಿ ಇವರ ಆಕ್ರಮಣಕಾರಿ ಆಟ ತಂಡಕ್ಕೆ ಪ್ಲಸ್ ಪಾಯಿಂಟ್.

ಮ್ಯಾನುಯೆಲ್ ನೇಯೂರ್:
ಪಾತ್ರ: ಗೋಲ್ ಕೀಪರ್
ಒಟ್ಟು ಪಂದ್ಯ: 51
ವಯಸ್ಸು: 28
ಎತ್ತರ: 193 ಸೆಂ.ಮೀ.

ಫಿಲಿಪ್ ಲ್ಯಾಮ್:
ಪಾತ್ರ: ಸಂಪರ್ಕ ಆಟಗಾರ
ಒಟ್ಟು ಪಂದ್ಯ: 112
ಒಟ್ಟುಗೋಲು: 5
ವಯಸ್ಸು: 30
ಎತ್ತರ: 170 ಸೆಂ.ಮೀ.

ಮೆಸುಟ್ ಓಜಿಲ್
ಸಂಪರ್ಕ ಆಟಗಾರ
ಒಟ್ಟು ಪಂದ್ಯ: 61
ಒಟ್ಟುಗೋಲು: 18
ಈ ಟೂರ್ನಿಯಲ್ಲಿ ಗೋಲು: 1
ವಯಸ್ಸು: 25
ಎತ್ತರ: 180 ಸೆಂ.ಮೀ.

ಮಿರೊಸ್ಲಾವ್ ಕ್ಲೋಸ್
ಮುನ್ನಡೆ  ಆಟಗಾರ
ಒಟ್ಟು ಪಂದ್ಯ: 136
ಒಟ್ಟುಗೋಲು: 71
ಈ ಟೂರ್ನಿಯಲ್ಲಿ ಗೋಲು: 2
ವಯಸ್ಸು: 36
ಎತ್ತರ: 182 ಸೆಂ.ಮೀ.

ಲಯೋನೆಲ್ ಮೆಸ್ಸಿ
ಅರ್ಜೆಂಟೀನಾದ ಯಶಸ್ಸಿನ ಗುಟ್ಟು ಎಂದರೆ ಮೆಸ್ಸಿ. ನಾಯಕತ್ವ ವಹಿಸಿ, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಇವರು 4 ಗೋಲು ದಾಖಲಿಸಿ ಗೋಲ್ಡನ್ ಬೂಟ್ ಪಡೆಯುವ ರೇಸ್‌ನ ಸ್ಪರ್ಧಿಯಾಗಿದ್ದಾರೆ. 4 ಬಾರಿ ವರ್ಷದ ವಿಶ್ವ ಫುಟ್ಬಾಲ್ ಆಟಗಾರನಾಗಿದ್ದಾರೆ. ಇವರ ಚುರುಕು ಹಾಗೂ ಚಾಕಚಕ್ಯತೆ ಮೈದಾನದಲ್ಲಿ ಎದುರಾಳಿ ಆಟಗಾರರ ಕಣ್ತಪ್ಪಿಸುತ್ತದೆ. ಮೆಸ್ಸಿ ಲಯಕ್ಕೆ ಬಂದರೆ ತಂಡಕ್ಕೆ ಸುಲಭ.

ಜೇವಿಯರ್ ಮಸ್ಕರೆನೊ
ಸಂಪರ್ಕ ಆಟಗಾರ
ಒಟ್ಟು ಪಂದ್ಯ: 104
ಒಟ್ಟುಗೋಲು: 3
ಈ ಟೂರ್ನಿಯಲ್ಲಿ ಗೋಲು: 0
ವಯಸ್ಸು: 36
ಎತ್ತರ: 171 ಸೆಂ.ಮೀ.

ಸೆರ್ಗಿಯೊ ರೊಮೆರೊ
ಪಾತ್ರ: ಗೋಲ್ ಕೀಪರ್
ಒಟ್ಟು ಪಂದ್ಯ: 53
ವಯಸ್ಸು: 27
ಎತ್ತರ: 192ಸೆಂ.ಮೀ.

ಮ್ಯಾಕ್ಸಿ ರೊಡ್ರಿಗಸ್
ಸಂಪರ್ಕ ಆಟಗಾರ
ಒಟ್ಟು ಪಂದ್ಯ: 57
ಒಟ್ಟುಗೋಲು: 16
ಈ ಟೂರ್ನಿಯಲ್ಲಿ ಗೋಲು: 0
ವಯಸ್ಸು: 33
ಎತ್ತರ: 180 ಸೆಂ.ಮೀ.

ಗೊಂಜಾಲೊ ಹಿಗ್ವೆನ್
ಮುನ್ನಡೆ ಆಟಗಾರ
ಒಟ್ಟು ಪಂದ್ಯ: 42
ಒಟ್ಟುಗೋಲು: 21
ಈ ಟೂರ್ನಿಯಲ್ಲಿ ಗೋಲು: 1
ವಯಸ್ಸು: 26
ಎತ್ತರ: 184 ಸೆಂ.ಮೀ.

ಮುಲ್ಲರ್- ಮೆಸ್ಸಿ
ಸಂಪರ್ಕ ಆಟಗಾರ - ವಿಭಾಗ - ಮುನ್ನಡೆ ಆಟಗಾರ
55 - ಅಂತಾರಾಷ್ಟ್ರೀಯ ಪಂದ್ಯ - 92
22 - ಒಟ್ಟು ಗೋಲು - 42
 ಈ ವಿಶ್ವಕಪ್‌ನಲ್ಲಿ
06 - ಪಂದ್ಯ- 06
05 - ಈ ಟೂರ್ನಿಯಲ್ಲಿ ಗೋಲು - 04
24 - ವಯಸ್ಸು -27
186 ಸೆಂ.ಮೀ.- ಎತ್ತರ - 169 ಸೆಂ.ಮೀ.

ವಿಶ್ವಕಪ್ ಮುಖಾಮುಖಿ
ಜರ್ಮನಿ

4 ಜಯ     ಗೋಲು11

ಅರ್ಜೆಂಟೀನಾ
1 ಜಯ     ಗೋಲು5
ಡ್ರಾ 1

ಒಟ್ಟು ಗೋಲು 16
ಜೂನ್ 8,1958 -ಗುಂಪು-ಎ-1ನೇ ಸುತ್ತು
ಅರ್ಜೆಂಟೀನಾ-1-3-ಪಶ್ಚಿಮ ಜರ್ಮನಿ
ಜುಲೈ 16, 1966-ಗುಂಪು-ಬಿ, 1ನೇ ಸುತ್ತು
ಅರ್ಜೆಂಟೀನಾ-0-0-ಪಶ್ಚಿಮ ಜರ್ಮನಿ
ಜೂನ್ 29, 1986-ಫೈನಲ್ ಪಂದ್ಯ-
ಅರ್ಜೆಂಟೀನಾ-3-2-ಪಶ್ಚಿಮ ಜರ್ಮನಿ
ಜುಲೈ 8, 1990-ಫೈನಲ್ ಪಂದ್ಯ-
ಅರ್ಜೆಂಟೀನಾ-0-1-ಪಶ್ಚಿಮ ಜರ್ಮನಿ
ಜೂನ್ 30, 2006-ಕ್ವಾರ್ಟರ್‌ಫೈನಲ್-
ಅರ್ಜೆಂಟೀನಾ-1-1- (ಪೆನಾಲ್ಟಿಯಲ್ಲಿ 4-2ರಿಂದ ಜರ್ಮನಿಗೆ ಜಯ) ಜರ್ಮನಿ
ಜುಲೈ 3, 2010-ಕ್ವಾರ್ಟರ್‌ಫೈನಲ್-
ಅರ್ಜೆಂಟೀನಾ-0-4-ಜರ್ಮನಿ
ಜುಲೈ 13, 2014-ಫೈನಲ್ ಪಂದ್ಯ-
ಅರ್ಜೆಂಟೀನಾ-ಜರ್ಮನಿ

ಚಿನ್ನದ ಚೆಂಡಿನ ರೇಸ್‌ನಲ್ಲಿ...
ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೋಲ್ಡನ್ ಬಾಲ್ ಪ್ರಶಸ್ತಿಯ ಸ್ಪರ್ಧೆಯಲ್ಲಿರುವ ಆಟಗಾರರ ಪಟ್ಟಿ ಹೆಚ್ಚಾಗಿದೆ. ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಗೆ ಆಟಗಾರರ ಹೆಸರನ್ನು ಫಿಫಾ ತಾಂತ್ರಿಕ ಸಮಿತಿ ಆಯ್ಕೆ ಮಾಡಲಿದೆ. ಇನ್ನು ಎರಡು ಹಾಗೂ ಮೂರನೇ ಸ್ಥಾನ ಪಡೆಯುವ ಆಟಗಾರರಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಬಾಲ್ ಪಡೆಯಲಿದ್ದಾರೆ.

ರೇಸ್‌ನಲ್ಲಿರುವವರು
ಆಟಗಾರರು/ತಂಡ/ಗೋಲು/ಪಂದ್ಯಶ್ರೇಷ್ಠ
ಜೇಮ್ಸ್ ರೋಡ್ರಿಗಸ್    ಕೊಲಂಬಿಯಾ    6    3
ಥಾಮಸ್ ಮುಲ್ಲರ್    ಜರ್ಮನಿ    5    2
ಲಯೋನಲ್ ಮೆಸ್ಸಿ    ಅರ್ಜೆಂಟೀನಾ    4    4
ನೇಮಾರ್    ಬ್ರೆಜಿಲ್    4    1
ಕರೀಮ್ ಬೆಂಜಮಾ    ಫ್ರಾನ್ಸ್    3    2
ಅರ್ಜೆನ್ ರಾಬೆನ್    ಹಾಲೆಂಡ್    3    4
ರಾಬಿನ್ ವ್ಯಾನ್ ಪರ್ಸಿ    ಹಾಲೆಂಡ್    3    0
ಎನ್ನರ್ ವ್ಯಾಲೆನ್ಸಿಯಾ    ಈಕ್ವೆಡಾರ್    3    1
ಹೆರ್ಡನ್ ಶಕಿರಿ    ಸ್ವಿಜರ್ಲೆಂಡ್    3    1
ಆ್ಯಂಡ್ರೆ ಶೂರಲ್    ಜರ್ಮನಿ    3    0

ಚಿನ್ನ್ನದ ಶೂ ರೇಸ್‌ನಲ್ಲಿ
ಆಟಗಾರರು/ಗೋಲು
ಜೇಮ್ಸ್ ರೋಡ್ರಿಗಸ್     6
ಥಾಮಸ್ ಮುಲ್ಲರ್        5
ಲಯೋನಲ್ ಮೆಸ್ಸಿ        4

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!