ಚಾಂಪಿಯನ್ ಜರ್ಮನಿ
ಜರ್ಮನಿ 1, ಅರ್ಜೆಂಟೀನಾ 0: ಫುಟ್ಬಾಲ್ ವಿಶ್ವಕಪ್ ಫೈನಲ್ನಲ್ಲಿ ಅರ್ಜೆಂಟೀನಾ ಮಣಿಸಿದ ಜರ್ಮನಿ
ಬ್ರೆಜಿಲ್ನಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ ಫೈನಲ್ನಲ್ಲಿ ಅರ್ಜೆಂಟೀನಾ ಮಣಿಸಿದ ಜರ್ಮನಿ ಆಟಗಾರರ ಖುಷಿಯ ಕ್ಷಣಗಳಿವು. ಈ ಪಂದ್ಯದಲ್ಲಿ 1-0 ಗೋಲುಗಳಿಂದ ಅರ್ಜೆಂಟೀನಾವನ್ನು ಮಣಿಸಲಾಯಿತು.