ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಕರೀಂ ಕಾಲ್ಚಳಕ, ಹೊಂಡಕ್ಕೆ ಬಿದ್ದ ಹೋಂಡುರಾಸ್

'ಇ' ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲವು..

Srinivasa Murthy VN
Updated On : 17 Jun 2014, 1:56 am

ಪೋರ್ಟೋ ಅಲೆಗ್ರೆ: ಮಾಜಿ ಚಾಂಪಿಯನ್, ಪ್ರಬಲ ಫ್ರಾನ್ಸ್ ತಂಡದ ಆಟಗಾರರು 'ಇ' ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲವು ದಾಖಲಿಸುವ ಮೂಲಕ 2014ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದ್ದಾರೆ.  ಎಸ್ಟಾಡಿಯೊ ಬೇರಾ-ರಿಯೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡ 3-0 ಗೋಲುಗಳಿಂದ ಹೋಂಡುರಾಸ್ ತಂಡವನ್ನು ಪರಾಭವಗೊಳಿಸಿತು. ಫ್ರಾನ್ಸ್ ತಂಡದ ಗೆಲವಿನ ರೂವಾರಿ ಕರೀಂ ಬೆಂಜೆಮಾ ಎರಡು ಗೋಲು ಬಾರಿಸುವ ಮೂಲಕ ಪಂದ್ಯದಲ್ಲಿ ರೋಚಕತೆ ತುಂಬಿದರು. ಈ ಮಧ್ಯೆ ಫ್ರಾನ್ಸ್ ತಂಡದ ಪರ ದಾಖಲಾದ ಮತ್ತೊಂದು ಗೋಲು ಹೋಂಡುರಾಸ್ ತಂಡದಿಂದ ಕೊಡುಗೆ ಬಂದಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement